பொருள் : ಬೇರೆಯ ವಸ್ತುವಿನ ಆಕಾರದ ಮಾದರಿಯಲ್ಲೇ ತಯಾರಿಸಿದ ಇನ್ನೊಂದು ವಸ್ತು
எடுத்துக்காட்டு :
ಈ ಬಾರಿಯ ವಸ್ತುಪ್ರದರ್ಶನದಲ್ಲಿ ತಾಜ್ ಮಹಲ್ನ ಪ್ರತಿಕೃತಿ ನೋಡಿದೆ.
ஒத்த சொற்கள் : ಪ್ರತಿಕೃತಿ
பிற மொழிகளில் மொழிபெயர்ப்பு :
பொருள் : ಆಕಾರ, ಪ್ರಕಾರ, ಗುಣ ಮೊದಲಾದವುಗಳಲ್ಲಿ ಸಮಾನವಾಗಿರುವುದು
எடுத்துக்காட்டு :
ಮೋಹನನು ನಮ್ಮ ತಂದೆಯ ಪ್ರತಿರೂಪಈ ಆಟದ ಸಾಮಾನು ಇನ್ನೊಂದು ಆಟದ ಸಾಮಾನಿನ ಪ್ರತಿರೂಪವಾಗಿದೆ.
ஒத்த சொற்கள் : ತತ್ ರೂಪ, ತದ್ ರೂಪು, ತದ್ರೂಪ, ನಕಲು ಚಿತ್ರ, ಪ್ರತಿಕೃತಿ
பிற மொழிகளில் மொழிபெயர்ப்பு :
பொருள் : ಯಾವುದೇ ಕಾರ್ಯ ಅಥವಾ ವಸ್ತು ಸಂಗತಿಯ ಪೂರ್ಣರೂಪದ ಮುಂಚಿನ ಆಕೃತಿ ಅಥವಾ ಆಕಾರ
எடுத்துக்காட்டு :
ಈ ಕಟ್ಟಡದ ಒಂದು ನಮೂನೆ ತಯಾರಿಸಿ.
ஒத்த சொற்கள் : ನಮೂನೆ
பிற மொழிகளில் மொழிபெயர்ப்பு :
பொருள் : ಯಾವುದಾದರು ಪರಿಚ್ಛೇದ ಅಥವಾ ಸ್ಥಳದ ವಿಶೇಷತೆ
எடுத்துக்காட்டு :
ಯಾವುದೇ ರಾಗ, ಸಂಗೀತಕ್ಕೆ ಸಂಬಂಧಿಸಿದ ರೂಪವನ್ನು ಒಬ್ಬ ಸಂಗೀತವಿದ್ವಾಂಸನೇ ಸರಿಯಾಗಿ ತಿಳಿದುಕೊಳ್ಳಲು ಸಾಧ್ಯ.
ஒத்த சொற்கள் : ಆಕೃತಿ, ರೂಪ, ಸಂರಚನೆ
பிற மொழிகளில் மொழிபெயர்ப்பு :
Any spatial attributes (especially as defined by outline).
He could barely make out their shapes.