பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಪ್ರತಿವಾದಿ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಪ್ರತಿವಾದಿ   ನಾಮಪದ

பொருள் : ಯಾರ ಮೇಲೆ ಯಾವುದಾದರು ಆಪಾದನೆ ಇರುವ ಅಥವಾ ದಾವೆಯನ್ನು ಹಾಕಲಾಗಿದೆಯೋ

எடுத்துக்காட்டு : ಅಪರಾಧಿಯು ಪೊಲೀಸರಿಗೆ ಮಣ್ಣು ಮುಕ್ಕಿಸಿ ಪರಾರಿಯಾದ.

ஒத்த சொற்கள் : ಅಪರಾಧಿ, ಆಪಾದಿತ, ದೋಷಿ


பிற மொழிகளில் மொழிபெயர்ப்பு :

वह जिस पर कोई अभियोग लगाया या मुकदमा चलाया गया हो।

अभियुक्त पुलिस को चकमा देकर फरार हो गया।
अभियुक्त, मुद्दालह, मुद्दालेह, मुलज़िम, मुलजिम

A defendant in a criminal proceeding.

accused

பொருள் : ಕೇಳಿದವರಿಗೆ ಪ್ರತಿ ಉತ್ತರ ಹೇಳುವವ

எடுத்துக்காட்டு : ನ್ಯಾಯಾಲಯದಲ್ಲಿ ಪ್ರತಿವಾದಿ ತನ್ನ ತರ್ಕವನ್ನು ಮಂಡಿಸಿದನು


பிற மொழிகளில் மொழிபெயர்ப்பு :

वह जो प्रतिवाद करता हो।

अदालत में प्रतिवादी ने वादी के तर्कों का खंडन किया।
अपरपक्ष, प्रतिवादी

A person or institution against whom an action is brought in a court of law. The person being sued or accused.

defendant, suspect

பொருள் : ಯಾರು ವಕೀಲವೃತ್ತಿಯ ಪರೀಕ್ಷೆಯನ್ನು ಪಾಸುಮಾಡಿರುವರೋ ಮತ್ತು ನ್ಯಾಯಾಲದಯಲ್ಲಿ ಯಾರದೋ ಪರವಾಗಿ ವಾದಮಾಡುವವ

எடுத்துக்காட்டு : ಈ ಮೊಕ್ಕದ್ದಮೆಕ್ಕೋಸ್ಕರ ಅವನು ಪಟ್ಟಣದಲ್ಲಿರುವ ದೊಡ್ಡ ವಕೀಲರನ್ನು ನಿಯಮಿಸಿದ್ದಾನೆ.

ஒத்த சொற்கள் : ಅಡ್ವೊಕೇಟ್, ಅಧಿವಕ್ತೃ, ಉತ್ತರವಾದಿನ್, ಕಾನೂನು ಅಧಿಕಾರಿ, ಕಾನೂನು ಅಭ್ಯಾಸಿ, ಕಾನೂನು ತಜ್ಞ, ಕಾನೂನು ಸಲಹೆಗಾರ, ಕಾನೂನುದಾರ, ಕಾಯ್ಕೆ ಪಂಡಿತ, ನ್ಯಾಯ ಪಕ್ಷಪಾತಿ, ನ್ಯಾಯಜ್ಞ, ನ್ಯಾಯಪ್ರತಿವಾದಕ, ನ್ಯಾಯವಾದಿ, ನ್ಯಾಯವೃತ್ತಿಯವನು, ನ್ಯಾಯಶಾಸ್ತ್ರ ಪಂಡಿತ, ಪಕ್ಷವಾದಿ, ಪರವಾದಿ, ಪುಟ್ಟ ಲಾಯರಿ, ಫುಟ್ಲಾಯರಿ, ಲಾಯರು, ಲಾಯರ್, ವಕಾಲತ್ತು ಮಾಡುವವನು, ವಕೀಲ, ವಕ್ಕಲತ್ತು, ವಾದಿ, ಸಮರ್ಥನಾವಾದಿ


பிற மொழிகளில் மொழிபெயர்ப்பு :

वह जिसने वक़ालत की परीक्षा पास की हो और जो अदालतों में किसी की ओर से बहस करे।

इस मामले के लिए उसने शहर के सबसे बड़े वकील को नियुक्त किया है।
अटर्नी, अधिवक्ता, अभिभाषी, अभिवक्ता, एडवोकेट, ऐडवोकेट, वकील, विधिज्ञ

A professional person authorized to practice law. Conducts lawsuits or gives legal advice.

attorney, lawyer