பொருள் : ವಿಚಾರಗಳು ಅಥವಾ ಸ್ವಭಾವಗಳಲ್ಲಿ ಸಮಾನತೆ ಇರುವ ಕಾರಣದಿಂದ ಆ ಸಂಬಂಧ ಇನ್ನೂ ಗಟ್ಟಿಯಾಗುವ ಪ್ರಕ್ರಿಯೆ
எடுத்துக்காட்டு :
ಈಗ ಅವರಿಬ್ಬರ ನಡುವಿನ ಸಂಬಂಧ ಇನ್ನೂ ಗಟ್ಟಿಯಾಗಿದೆ.
ஒத்த சொற்கள் : ಗಟ್ಟಿಯಾಗು, ಸ್ಥಿರವಾಗು
பிற மொழிகளில் மொழிபெயர்ப்பு :
Have smooth relations.
My boss and I get along very well.பொருள் : ಉಗ್ರ, ಉತ್ಘಟ ಅಥವಾ ವಿಕಟ ರೂಪವನ್ನು ಧಾರಣೆ ಮಾಡುವಂತಹ ಪ್ರಕ್ರಿಯೆ
எடுத்துக்காட்டு :
ಪಟ್ಟಣದಲ್ಲಿ ಇತ್ತೀಚೆಗೆ ಮಲೇರಿಯಾ ಪ್ರಬಲವಾಗಿ ಹರಡುತ್ತಿದೆ.
ஒத்த சொற்கள் : ಹರಡು
பிற மொழிகளில் மொழிபெயர்ப்பு :
उग्र, उत्कट या विकट रूप धारण करना।
शहर में आजकल मलेरिया ने जोर पकड़ा है।