பொருள் : ಕೆಲಸಕ್ಕೆ ಬರುವ ಯೋಗ್ಯತೆ ಹೊಂದಿರುವುದು
எடுத்துக்காட்டு :
ವಸ್ತುಗಳ ಉಪಯೋಗದ ಅನುಸಾರವಾಗಿ ನಾವು ಅದನ್ನು ಬಳಸುತ್ತೇವೆ.
பிற மொழிகளில் மொழிபெயர்ப்பு :
பொருள் : ಅಧಿಕಾರ ಅಥವಾ ಆರ್ಥಿಕ ರೂಪದಲ್ಲಿ ಪ್ರಯೋಜಿಸುವ ಕ್ರಿಯೆ
எடுத்துக்காட்டு :
ಸಹಾರದವರು ಭಾರತೀಯ ಕ್ರಿಕೆಟ್ ತಂಡದ ಮೇಲೆ ಸುಮಾರು ನಾಲ್ಕು ವರ್ಷದಿಂದ ನಾಲ್ಕು ಕೋಟಿಗಳಷ್ಟು ಪ್ರಯೋಜಕ ರೂಪದಲ್ಲಿ ಖರ್ಚು ಮಾಡಿದ್ದಾರೆ
பிற மொழிகளில் மொழிபெயர்ப்பு :
आधिकारिक या आर्थिक रूप से प्रायोजित करने की क्रिया।
भारतीय क्रिकेट टीम के प्रायोजन में सहारा ने चार साल में चार करोड़ खर्च किए।The act of sponsoring (either officially or financially).
sponsorship