பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಪ್ರವಾಸಿ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಪ್ರವಾಸಿ   ನಾಮಪದ

பொருள் : ವಿಹಾರದ ಉದ್ದೇಶದಿಂದಲೇ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುವ ಯಾತ್ರಿ

எடுத்துக்காட்டு : ತಾಜ್ಮಹಲ್ ನೋಡಲು ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ

ஒத்த சொற்கள் : ಪರ್ಯಟಕ, ಯಾತ್ರಿ


பிற மொழிகளில் மொழிபெயர்ப்பு :

घूमने के उद्देश्य से एक जगह से दूसरी जगह पर जानेवाला यात्री।

ताजमहल देखने के लिए हर साल लाखों पर्यटक आते हैं।
पर्यटक, सैलानी

Someone who travels for pleasure.

holidaymaker, tourer, tourist

பொருள் : ಯಾತ್ರೆಯನ್ನು ಕೈಗೊಂಡವ ಅಥವಾ ಯಾವುದೇ ಕ್ಷೇತ್ರಗಳನ್ನು ನೋಡಲು ಬಂದವರು

எடுத்துக்காட்டு : ಧರ್ಮ ಕ್ಷೇತ್ರಗಳಿಗೆ ಅನೇಕ ಯಾತ್ರಿಗಳು ಬೇಟಿ ನೀಡುತ್ತಾರೆ.

ஒத்த சொற்கள் : ನೋಡುಗ, ಯಾತ್ರಿ


பிற மொழிகளில் மொழிபெயர்ப்பு :

A person who changes location.

traveler, traveller

பொருள் : ಅವನು ವಿದೇಶದಕ್ಕೆ ಹೋಗಿ ನೆಲೆಸಿರುವುದು

எடுத்துக்காட்டு : ಭಾರತ ಸರ್ಕಾರವು ಕೆಲವು ಪ್ರವಾಸಿಗರಿಗೆ ಭಾರತೀಯ ನಾಗರಿಕರಾಗಿರಲು ಅನುಮತಿ ನೀಡಿದೆ

ஒத்த சொற்கள் : ಒಲಸೆ ಬಂದವರು


பிற மொழிகளில் மொழிபெயர்ப்பு :

वह जो विदेश में जाकर बस गया हो।

भारत सरकार ने कुछ प्रवासियों को भारतीय नागरिकता प्रदान की है।
अप्रवासी, आप्रवासी, प्रवासी, मुजाहिर

A person who comes to a country where they were not born in order to settle there.

immigrant

ಪ್ರವಾಸಿ   ಗುಣವಾಚಕ

பொருள் : ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಅಥವಾ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಭಿನ್ನ ಕಾರಣಕ್ಕೆ ಹೋಗುವಿಕೆಯ ಪ್ರಯಾಣಿಸುವವ

எடுத்துக்காட்டு : ಒಬ್ಬ ಪ್ರವಾಸಿಯು ನಮ್ಮ ದೇಶವನ್ನು ನೋಡಲು ತನ್ನ ಕುಟುಂಬ ಸಮೇತ ಬಂದಿದ್ದಾನೆ.

ஒத்த சொற்கள் : ಪ್ರವಾಸಿಯಾದ, ಪ್ರವಾಸಿಯಾದಂತ, ಪ್ರವಾಸಿಯಾದಂತಹ, ಪ್ರೇಕ್ಷಕ, ಪ್ರೇಕ್ಷಕನಾದ, ಪ್ರೇಕ್ಷಕನಾದಂತ, ಪ್ರೇಕ್ಷಕನಾದಂತಹ


பிற மொழிகளில் மொழிபெயர்ப்பு :

परदेश में जाकर बसने या रहनेवाला।

कुछ प्रवासी लोग अपने देश तथा परिवार से मिलने के लिए तड़पते हैं।
अप्रवासी, आप्रवासी, प्रवासी, प्रोषित

Habitually moving from place to place especially in search of seasonal work.

Appalled by the social conditions of migrant life.
Migratory workers.
migrant, migratory

பொருள் : ಯಾವುದು ವಾತಾವರಣದ ಬದಲಾವಣೆಯಿಂದ ಸ್ಥಾನ ಪರಿವರ್ತನೆಯನ್ನು ಮಾಡುತ್ತದೆಯೋ (ಪಶು-ಪಕ್ಷಿ)

எடுத்துக்காட்டு : ಚಳಿಗಾಲದಲ್ಲಿ ತುಂಬಾ ಪಕ್ಷಿಗಳು ಈ ಜಾಗಕ್ಕೆ ವಲಸೆ ಬರುತ್ತವೆ.

ஒத்த சொற்கள் : ವಲಸೆ


பிற மொழிகளில் மொழிபெயர்ப்பு :

जो मौसम के हिसाब से स्थान परिवर्तन करते हों (पशु-पक्षी)।

ठंडक के दिनों में बहुत सारे प्रवासी पक्षी इस स्थान पर आते हैं।
प्रवासी

Used of animals that move seasonally.

Migratory birds.
migratory

பொருள் : ಸ್ವಾಭಾವಿಕವಾಗಿ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವಂತಹ

எடுத்துக்காட்டு : ಇದು ಪ್ರವಾಸಿಗಳು ಉಳಿದು ಕೊಳ್ಳುವ ನಿವಾಸ.

ஒத்த சொற்கள் : ಭ್ರಮಣಶೀಲ


பிற மொழிகளில் மொழிபெயர்ப்பு :

* आदतन एक जगह से दूसरी जगह जानेवाला विशेषकर मौसमी काम की खोज में।

यह प्रवासी मजदूरों के रहने का अस्थाई निवास है।
प्रवासी, भ्रमणशील

Habitually moving from place to place especially in search of seasonal work.

Appalled by the social conditions of migrant life.
Migratory workers.
migrant, migratory

பொருள் : ಯಾತ್ರೆಯ ಸಮಯದಲ್ಲಿ ಉಪಯೋಗಿಸುವ ವಸ್ತು

எடுத்துக்காட்டு : ನನ್ನ ಪ್ರವಾಸಿ ಚೀಲದಲ್ಲಿ ಹೆಚ್ಚು ಪುಸ್ತಕಗಳೇ ಇದೆ.


பிற மொழிகளில் மொழிபெயர்ப்பு :

यात्रा के लिए उपयोग में लाया जाने वाला।

मेरे प्रवासी बैग में ज्यादातर किताबें ही होती हैं।
प्रवासी