பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಪ್ರವಾಹ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಪ್ರವಾಹ   ನಾಮಪದ

பொருள் : ಭೂಮಿಯ ಮೇಲೆ ಇರುವ ಈ ಪ್ರಪಂಚ ಲೀನವಾಗಿ ಹಲವಾರು ವರ್ಷದ ನಂತರ ನಶಿಸಿಹೋಗುವ ಕ್ರಿಯೆ ಮತ್ತು ಅದರ ನಂತರ ಮತ್ತೆ ಹೊಸ ಪ್ರಪಂಚ ಸೃಷ್ಟಿಯಾಗುವುದು

எடுத்துக்காட்டு : ಎಲ್ಲಾ ಧರ್ಮಗಳ ಪ್ರಕಾರ ಪ್ರಳಯದ ದಿನ ಈ ಸೃಷ್ಟಿ ಅಂತ್ಯ ಕಾಣುವುದು.

ஒத்த சொற்கள் : ಅಂತ್ಯ, ಪ್ರಕೃತಿವಿಕೋಪ, ಪ್ರಳಯ, ವಿನಾಶ


பிற மொழிகளில் மொழிபெயர்ப்பு :

संसार की प्रकृति में लीन होकर मिट जाने की क्रिया जो बहुत दिनों पर होती है और जिसके बाद फिर नई सृष्टि होती है।

सभी धर्मों में ऐसा माना जाता है कि प्रलय के दिन इस सृष्टि का अंत हो जाएगा।
अंत, अन्त, अभव, कयामत, जगद्विनाश, जहानक, प्रलय, महालय, युगांत, युगांतक, युगान्त, युगान्तक, लय, विनाश, विश्वक्षय

A sudden violent change in the earth's surface.

cataclysm, catastrophe

பொருள் : ವಿದ್ಯುತ್ ಹಾಗೆ ಹರಿಯುತ್ತಿರುವ ಧಾರೆ

எடுத்துக்காட்டு : ದಯವಿಟ್ಟು ಈ ಫ್ಯಾನು ಹಾಕಬೇಡಿ, ಅದು ಬಿರುಸಿನ ಹೊಡೆತ ನೀಡುವುದು.

ஒத்த சொற்கள் : ಅಘಾತ, ಬಿರುಸಿನ ಹೊಡೆತ, ರಭಸದ ಪೆಟ್ಟು, ಹರಿವು, ಹೊನಲು


பிற மொழிகளில் மொழிபெயர்ப்பு :

विद्युत धारा का वह प्रवाह जो किसी विद्युत संचालक से प्रवाहित होता है।

इस पंखे को मत चलाना, इसमें करेंट आता है।
करंट, करन्ट, करेंट, करेन्ट, विद्युत धारा प्रवाह

A flow of electricity through a conductor.

The current was measured in amperes.
current, electric current

பொருள் : ವೇಗವಾಗಿ ಹರಿಯುವ ನೀರು

எடுத்துக்காட்டு : ಪ್ರವಾಹದಿಂದ ನೀರು ರಭಸವಾಗಿ ಬಂದು ಬೆಟ್ಟಗಳಿಗೆ ಅಪ್ಪಲಿಸಿ ಮುಂದೆ ಸಾಗಿತು.


பிற மொழிகளில் மொழிபெயர்ப்பு :

तेज़ बहाव।

पानी का रेला चट्टानों से टकराता हुआ आगे बढ़ गया।
तरखा, तोड़, रेला

A sudden forceful flow.

rush, spate, surge, upsurge

பொருள் : ಎತ್ತರದ ಜಾಗದಿಂದಬೆಟ್ಟದಿಂದ ಹರಿದು ಬರುವ ಪ್ರವಾಹ

எடுத்துக்காட்டு : ಝರಿಯು ಪ್ರಕೃತಿ ಕೊಡುಗೆವರದಾನ.

ஒத்த சொற்கள் : ಕಾಲುವೆ, ಜಲಪಾತ, ಝರಿ, ನೀರಿನ ಝರಿ, ಸ್ರೋತ, ಹೊನಲು, ಹೊಳೆ


பிற மொழிகளில் மொழிபெயர்ப்பு :

ऊँचे स्थान से गिरने वाला जलप्रवाह।

झरना प्रकृति की अनुपम देन है।
उत्स, जल प्रपात, जलप्रपात, जलापात, झर, झरना, झरी, निर्झर, नीझर, प्रपात, सोता, स्रोत

A steep descent of the water of a river.

falls, waterfall

பொருள் : ಅಧಿಕವಾಗಿ ನೀರು ಸುರಿಯುತ್ತಿರುವ ಕಾರಣ ನದಿ ಅಥವಾ ಕೆರೆಜಲಾಶಯ ಮುಂತಾದವುಗಳಲ್ಲಿ ನೀರು ತನ್ನ ಇಚ್ಛೆ ಅಥವಾ ಸಾಧಾರಣವಾದ ಗಡಿಯನ್ನು ಮೀರಿ ಈಕಡೆ-ಆಕಡೆ ಹರಿಯುವ ಕ್ರಿಯೆ

எடுத்துக்காட்டு : ಅತ್ಯಧಿಕವಾದ ಮಳೆಯ ಕಾರಣ ಅನೇಕ ನದಿಗಳಲ್ಲಿ ಪ್ರವಾಹ ಹೆಚ್ಚಾಗುತ್ತಾ ಇದೆ

ஒத்த சொற்கள் : ಅಲಗು, ಆರ್ದ್ರತೆ, ಧಾರೆ, ನದಿಗಳ ಏರುವಿಕೆ, ನೆರೆ, ಮಹಾಪೂರ, ವೃದ್ಧಿ, ಹರಿತ, ಹಸಿತನ, ಹುಲುಸು, ಹೆಚ್ಚಳ


பிற மொழிகளில் மொழிபெயர்ப்பு :

अधिक पानी बरसने के कारण नदी या तालाब आदि के जल का अपनी नियत या साधारण सीमा से बढ़कर इधर-उधर फैलने की क्रिया।

अत्यधिक वर्षा के कारण अधिकांश नदियों में बाढ़ आ गयी हैं।
अहिला, आहला, जल-प्लावन, प्लव, प्लावन, बाढ़, सैलाब

The rising of a body of water and its overflowing onto normally dry land.

Plains fertilized by annual inundations.
alluvion, deluge, flood, inundation

பொருள் : ತುಂಬಿ ಹರಿಯುವ ದ್ರವ ಅಥವಾ ನೀರು

எடுத்துக்காட்டு : ನದಿಯ ಪ್ರವಾಹವನ್ನು ತಡೆಗಟ್ಟಲು ಒಡ್ಡು ಅಥವಾ ಕಟ್ಟೆಯನ್ನು ಕಟ್ಟಲಾಗುತ್ತದೆ.

ஒத்த சொற்கள் : ತೆರೆ, ಬುಗ್ಗೆ, ಸೆಲೆ, ಸೆಳೆತ, ಸ್ರೋತ, ಹರಿಯುವ ನೀರು, ಹೊಯಿಲು


பிற மொழிகளில் மொழிபெயர்ப்பு :

बहता हुआ या प्रवाहित द्रव।

नदी की धार को रोककर बाँध बनाया जाता है।
ऊर्मि, धार, धारा, परिष्यंद, प्रवाह, बहाव, स्रोत

A natural body of running water flowing on or under the earth.

stream, watercourse

பொருள் : ತುಂಬಾ ಜೋರಾಗಿ ಹರಿಯುವ ಕ್ರಿಯೆ

எடுத்துக்காட்டு : ಮಳೆಯಿಂದುಟಾದ ನೀರಿನ ಪ್ರವಾಹ ಒಬ್ಬ ವ್ಯಕ್ತಿಯನ್ನು ಬಲಿತೆಗೆದುಕೊಂಡಿತು.

ஒத்த சொற்கள் : ಓಟ, ಹರಿತ, ಹರಿವು


பிற மொழிகளில் மொழிபெயர்ப்பு :

जल,वायु आदि का किसी दिशा में गमन या बहने की क्रिया या भाव।

वह पानी के प्रवाह में बह गया।
बरसात के दिनों में नदियों का प्रवाह बढ़ जाता है।
आस्यंदन, आस्यन्दन, आस्राव, गाध, धार, धारा, प्रवाह, बहाव, रवानी, वेग

The act of flowing or streaming. Continuous progression.

flow, stream