பொருள் : ದ್ರವ ಪದಾರ್ಥಗಳು ಗತಿಶೀಲವಾಗಿ ಹರಿಯುವ ಕ್ರಿಯೆ
எடுத்துக்காட்டு :
ನದಿಗಳು ಬೆಟ್ಟಗಳಿಂದ ಹರಿಯಲು ಪ್ರಾರಂಭಿಸಿ ಸಮುದ್ರಕ್ಕೆ ಬಂದು ಸೇರುತ್ತವೆ.
ஒத்த சொற்கள் : ಹರಿ
பிற மொழிகளில் மொழிபெயர்ப்பு :
பொருள் : ನೀರಿನ ಧಾರೆಯಲ್ಲಿ ಬಿದ್ದು ನಿರಂತರವಾಗಿ ಅದರ ಜೊತೆಯಲ್ಲಿಯೇ ತೇಲಿ ಕೊಂಡು ಹೋಗುವುದು
எடுத்துக்காட்டு :
ಪ್ರವಾಹದಲ್ಲಿ ಎಷ್ಟೊಂದು ಪ್ರಾಣಿಗಳು ಕೊಚ್ಚಿಕೊಂಡು ಹೋಯಿತು.
ஒத்த சொற்கள் : ಕೊಚ್ಚಿಕೊಂಡು ಹೋಗು, ತೇಲಿ ಕೊಂಡು ಹೋಗು, ತೇಲು, ಹೊತ್ತುಕೊಂಡು ಹೋಗು
பிற மொழிகளில் மொழிபெயர்ப்பு :