பொருள் : ಯಾವುದೇ ಸ್ಥಳ ಅಥವಾ ಪ್ರದೇಶದ ಹೊರಗಿನದರಿಂದ ಅದರ ಒಳ ಪ್ರವೇಶಿಸುವುದು
எடுத்துக்காட்டு :
ಹಾವು ಬಿಲದ ಒಳಹೋಯಿತು.
ஒத்த சொற்கள் : ಒಳಹೋಗು, ತೂರಿಕೊಂಡು ಹೋಗು
பொருள் : ಒಳಕ್ಕೆ ಹೋಗುವುದು
எடுத்துக்காட்டு :
ಅವನು ಓದುವುದಕ್ಕಾಗಿ ಅಧ್ಯಯನ ಕಕ್ಷದ ಒಳಗೆ ಬಂದನು.
ஒத்த சொற்கள் : ಒಳಗೆ ಬರುವುದು
பிற மொழிகளில் மொழிபெயர்ப்பு :
किसी निश्चित सीमा, स्थान आदि के अंदर जाना या उसके भीतर आना।
उसने पढ़ने के लिए अध्ययन कक्ष में प्रवेश किया।பொருள் : ಬಲವಂತನಾಗುವ ಪ್ರಕ್ರಿಯೆ
எடுத்துக்காட்டு :
ಈ ಸಮಯದಲ್ಲಿ ತುಲಾ ರಾಶಿಯಲ್ಲಿ ಶನಿ ಪ್ರವೇಶಿಸಿದ್ದಾನೆ.
பிற மொழிகளில் மொழிபெயர்ப்பு :