பொருள் : ಯಾರು ಇನ್ನೊಬ್ಬರ ಪ್ರಶಂಸೆಯನ್ನು ಮಾಡುತ್ತಾರೋ
எடுத்துக்காட்டு :
ಶಾಸಕರ ಅತಿಥಿ ಸತ್ಕಾರ ಬಗ್ಗೆ ಪ್ರಶಂಸಿಸಿದರು.
ஒத்த சொற்கள் : ಪ್ರಶಂಸಿ, ಪ್ರಶಂಸಿಸುವವ
பிற மொழிகளில் மொழிபெயர்ப்பு :
பொருள் : ಯಾವುದೇ ವಸ್ತು ಸಂಗತಿಯನ್ನು ಕುರಿತು ಹೊಗಳುವ ಅಥವಾ ಒಳ್ಳೆಯ ಮಾತುಗಳನ್ನಾಡುವವ ಅಥವಾ ಕೊಂಡಾಡುವವ
எடுத்துக்காட்டு :
ಪ್ರಶಂಸಕ ವ್ಯಕ್ತಿಗಳು ಕೆಲವೊಮ್ಮೆ ಅನಗತ್ಯವಾಗಿ ಹೊಗಳುತ್ತಾರೆ.
ஒத்த சொற்கள் : ಪ್ರಶಂಸಕವಾದ, ಪ್ರಶಂಸಕವಾದಂತ, ಪ್ರಶಂಸಕವಾದಂತಹ, ಪ್ರಶಂಸೆಯ, ಪ್ರಶಂಸೆಯಂತ, ಪ್ರಶಂಸೆಯಂತಹ
பிற மொழிகளில் மொழிபெயர்ப்பு :