பொருள் : ಏನನ್ನಾದರು ತಿಳಿದುಕೊಳ್ಳಲು ಅಥವಾ ಮಾಹಿತಿ ಪಡೆಯಲು ಕೇಳುವ ಪ್ರಶ್ನಾರ್ಥಕ ವಾಕ್ಯ
எடுத்துக்காட்டு :
ಅವನು ನನ್ನ ಪ್ರಶ್ನೆಗೆ ಉತ್ತರ ನೀಡಲಿಲ್ಲ
ஒத்த சொற்கள் : ಸವಾಲು
பிற மொழிகளில் மொழிபெயர்ப்பு :
A sentence of inquiry that asks for a reply.
He asked a direct question.பொருள் : ಕೇಳುವ ಅಥವಾ ವಿಚಾರಿಸುವ ಕ್ರಿಯೆ ಅಥವಾ ಭಾವ (ವಿಷೇಶವಾಗಿ ಯಾವುದಾದರು ಘಟನೆ, ವಿಷಯ ಮೊದಲಾದವುಗಳ ಸಂಬಂಧವಾಗಿ)
எடுத்துக்காட்டு :
ಇಷ್ಟು ತನಿಖೆಯ ನಂತರವೂ ಯಾವುದೇ ಉಪಯೋಗವಾಗಲಿಲ್ಲ.
ஒத்த சொற்கள் : ಆದರ, ಆಯವ್ಯಯ ಪರೀಕ್ಷಕ, ಆಯುವ್ಯಯದ ಲೆಕ್ಕ ಇಡುವವ, ಇಚ್ಛೆ, ಉತ್ಸುಕತೆ, ಕೇಳುವಿಕೆ, ತನಿಖೆ, ಮಾನ, ಲೆಕ್ಕ, ಲೆಕ್ಕದ ಪರಿಶೋಧನೆ, ವಿಚಾರಿಸುವಿಕೆ, ಶೋಧ
பிற மொழிகளில் மொழிபெயர்ப்பு :