பொருள் : ಅನುಕಂಪ ಅಥವಾ ದಯೆಯನ್ನು ತೋರುವ ಕ್ರಿಯೆ
எடுத்துக்காட்டு :
ಎಲ್ಲರಿಗೂ ಸಮಾನವಾದ ಸಹಾನುಭೂತಿಯನ್ನು ತೋರುವುದೇ ನಮ್ಮ ಧರ್ಮ.
ஒத்த சொற்கள் : ಅನುಕಂಪ, ಅನುಕಂಪನ, ಅನುಕಂಪಾ, ಅನುಕಂಪೆ, ಅನುಗ್ರಹ, ಅನುಗ್ರಹ ಮಾಡು, ಒಲುಮೆ ದೋರು, ಕಟಾಕ್ಷ, ಕನಿಕರ, ಕರುಣ, ಕರುಣಂಗೆಯ್, ಕರುಣಂಬುಡು, ಕರುಣಾ ರಸ, ಕರುಣಾ ಸಿಂಧು, ಕರುಣಾಂಬು, ಕರುಣಾಂಬುಧಿ, ಕರುಣಾಂಬುನಿಧಿ, ಕರುಣಾಲು, ಕರುಣಾಲುತನ, ಕರುಣಾಳು, ಕರುಣಾವಂತ, ಕರುಣಾವಲೋಕನ, ಕರುಣಾಸ್ಪದ, ಕರುಣಾಸ್ಪದತೆ, ಕರುಣೆ, ಕರುಣೆಯಿಂದ ನೋಡು, ಕಳಕಳಿ, ಕೃಪಾಲು, ಕೃಪಾಸಾಗರ, ಕೃಪಾಸಿಂಧು, ಕೃಪೆ, ಕೃಪೆದೋರು, ಕ್ಷಮಾಶೀಲ, ದಯಾ, ದಯಾಕರ, ದಯಾಗುಣ, ದಯಾದೃಷ್ಟಿ, ದಯಾಪರ, ದಯಾಪರತೆ, ದಯಾಪೂರ್ಣತೆ, ದಯಾಮತಿ, ದಯಾಮಯ, ದಯಾಳು, ದಯಾಸಾಗರ, ದಯಾಸಿಂಧು, ದಯೆ, ದಯೆ ಪಾಲಿಸು, ದಯೆತೋರಿಸು, ದಯೆವೆರಸು, ದಾನಶೀಲತೆ, ಧಾರಾಳತ್ವ, ಪರಿತಾಪ, ಪಶ್ಚಾತ್ತಾಪ, ಮನುಷತ್ವ, ಮಮ್ಮಲ ಮರುಗು, ಮರುಕ, ಮರುಗು, ಮಾನವತ್ವ, ಮಾನವೀಯತೆ, ಮೃದು ಸ್ವಭಾವ, ವಿಷಾದವ್ಯಕ್ತಪಡಿಸು, ಸಹನೆ, ಸಹಾನುಭೂತಿ, ಸಹೃದಯತೆ, ಸಾನುಭೂತಿ, ಸುಪ್ರಸನ್ನತೆ, ಸೈರಣೆ, ಸೌಜನ್ಯ, ಸೌಮ್ಯತೆ, ಹೃದಯವಂತಿಕೆ
பிற மொழிகளில் மொழிபெயர்ப்பு :
பொருள் : ಮನದ ಆ ಭಾವ ಅಥವಾ ಅವಸ್ಥೆ ಅದು ಪ್ರಿಯವಾದ ಅಥವಾ ಬಯಕೆಯ ವಸ್ತುಗಳ ಪಡೆದುಕೊಳ್ಳುವ ಅಥವಾ ಯಾವುದಾದರು ಒಳ್ಳೆಯ ಅಥವಾ ಶುಭ ಕಾರ್ಯ ಮಾಡುವುದರಲ್ಲಿ ಆಗುತ್ತದೆ
எடுத்துக்காட்டு :
ಅವನ ಜೀವನ ಆನಂದಮಯವಾಗಿದೆ.
ஒத்த சொற்கள் : ಅಹಲ್ಲಾದ, ಆನಂದ, ಉಲ್ಲಾಸ, ತಮಾಷೆ, ಮಜಾ, ಮೋಜು, ವಿನೋದ, ವಿಲಾಸ, ಸಂತೋಷ, ಹರ್ಷ
பிற மொழிகளில் மொழிபெயர்ப்பு :
मन का वह भाव या अवस्था जो किसी प्रिय या अभीष्ट वस्तु के प्राप्त होने या कोई अच्छा और शुभ कार्य होने पर होता है।
उसका जीवन आनंद में बीत रहा है।பொருள் : ಆನಂದವನ್ನು ನೀಡುವ ಅಥವಾ ಅವರಿಂದ ಆನಂದ ಅಥವಾ ಪ್ರಸನ್ನತೆ ದೊರೆಯುವುದು
எடுத்துக்காட்டு :
ನಿಮ್ಮ ಜೊತೆಯಲ್ಲಿರುವುದೇ ನನಗೆ ಆನಂದದಾಯವಾದ ವಿಷಯ.
ஒத்த சொற்கள் : ಆನಂದ, ಆನಂದದಾಯಕ, ಆನಂದಪ್ರದ, ಈರ್ಶೆ, ಸುಖದಾಯಕ ಅಹಲ್ಲಾದ, ಸುಖಪ್ರದ
பிற மொழிகளில் மொழிபெயர்ப்பு :
* वह जो आनन्द दे या जिससे आनन्द या प्रसन्नता मिले या जो प्रसन्नता का स्रोत हो।
आपका साथ ही मेरे लिए सुखदायक है।பொருள் : ಸಾಹಿತ್ಯದಲ್ಲಿ ಪ್ರಿಯತಮನಿಂದ ಪ್ರಾಪ್ತಿಯಾದ ಅತ್ಯಧಿಕ ಪ್ರಸನ್ನತೆ
எடுத்துக்காட்டு :
ಕವಿಯು ಸಂತಸದ ಸುಂದರ ವರ್ಣನೆಯನ್ನು ಮಾಡಿದ್ದಾರೆ.
பிற மொழிகளில் மொழிபெயர்ப்பு :
साहित्य में परकीया नायिकाओं में से एक जो मनोवांछित प्रकार की स्थिति तथा प्रिय की प्राप्ति से अत्यधिक प्रसन्न हो।
कवि ने मुदिता का बहुत सुंदर वर्णन किया है।பொருள் : ಯಾರಿಗೆ ಪ್ರಸನ್ನತೆ ಇದೆಯೋ
எடுத்துக்காட்டு :
ಸಾಕು ಪ್ರಾಣಿಗಳ ಪ್ರದರ್ಶನ ನೋಡಿದ ಮಕ್ಕಳ ಮನಸ್ಸು ಪ್ರನ್ನತೆಯಿಂದ ಕೂಡಿದೆ.
ஒத்த சொற்கள் : ಆನಂದದಿಂದ, ಸಂತೋದಿಂದ
பிற மொழிகளில் மொழிபெயர்ப்பு :
जिसका चित्त प्रसन्न हो।
प्रसन्नचित्त व्यक्ति कोई भी कार्य प्रसन्नतापूर्वक करता है।