பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಪ್ರಾಮಾಣಿಕ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಪ್ರಾಮಾಣಿಕ   ನಾಮಪದ

பொருள் : ಮನಸ್ಸಿನಲ್ಲಿ ಒಳ್ಳೆಯ ಕೆಲಸ ಅಥವಾ ಒಳ್ಳೆಯ ನಿಯತ್ತು ಹೊಂದಿದ್ದು ಕಳ್ಳತನ ಅಥವಾ ಮೋಸಮಾಡದೆ ಇರುವ ವೃತ್ತಿ ಅಥವಾ ಭಾವನೆ

எடுத்துக்காட்டு : ಅವಿನಾಶರವರು ಪ್ರತಿಯೊಂದು ಕೆಲಸವನ್ನು ತುಂಬಾ ಪ್ರಾಮಾಣಿಕವಾಗಿ ಮಾಡುವರು.

ஒத்த சொற்கள் : ನಿಷ್ಕಪಟತನ, ನೀತಿನಿಷ್ಟೆ, ಶುದ್ದ ಹಸ್ತ, ಸತ್ಯನಿಷ್ಠ, ಸತ್ಯವಂತ, ಸಾಚಾತಮ


பிற மொழிகளில் மொழிபெயர்ப்பு :

चित्त में सद्वृत्ति या अच्छी नीयत, चोरी या छल-कपट न करने की वृत्ति या भाव।

अविनाश जी प्रत्येक काम ईमानदारी के साथ करते हैं।
ईमानदारी, ख़ुलूस, खुलूस, दयानतदारी, सच्चाई, सच्चापन

The quality of being honest.

honestness, honesty

பொருள் : ಸತ್ಯವನ್ನು ಹೇಳುವವನು

எடுத்துக்காட்டு : ಆಧುನಿಕ ಕಾಲದಲ್ಲಿಯೂ ಸಹ ಸತ್ಯ ಹೇಳುವವರಿಗೇನು ಕಡಿಮೆ ಇಲ್ಲ.ಪ್ರಾಮಾಣಿಕರಾಗುವ ಕಾರಣದಿಂದಾಗಿ ಕೆಲವು ಜನರು ಶ್ಯಾಮನಿಗೆ ಶತ್ರುಗಳಾಗಿದ್ದಾರೆ.

ஒத்த சொற்கள் : ನಿಜ ಹೇಳುವವ, ಸತ್ಯ ಮಾತಾಡುವವ, ಸತ್ಯ ಹೇಳುವವ


பிற மொழிகளில் மொழிபெயர்ப்பு :

वह जो सत्य बोलता हो।

आधुनिक समाज में भी सत्यवादियों की कमी नहीं है।
यथार्थवादी होने के कारण कई लोग श्याम के दुश्मन बन गए हैं।
यथार्थवादी, सच्चा, सत्यभाषी, सत्यवक्ता, सत्यवादी, साँच, साँचा, सांच, सांचा

A human being.

There was too much for one person to do.
individual, mortal, person, somebody, someone, soul

ಪ್ರಾಮಾಣಿಕ   ಗುಣವಾಚಕ

பொருள் : ಒಳ್ಳೆಯ ಗುಣವುಳ್ಳ ಅಥವಾ ಎಲ್ಲರಿಗೂ ಇಷ್ಟವಾಗುವ ಒಳ್ಳೆಯ ನಡತೆಯುಳ್ಳ ಪುರುಷ ಅಥವಾ ಮಹಿಳೆ

எடுத்துக்காட்டு : ಮದುವೆಗೆ ಸಚ್ಚರಿತ್ರ ಹುಡುಗಿಯನ್ನು ಹುಡುಕುತ್ತಿದ್ದಾರೆ.

ஒத்த சொற்கள் : ಶೀವವತಿ, ಸಚ್ಚರಿತ್ರ, ಸತ್ಯವಂತರಾದ, ಸದಾಚಾರಿಣಿ, ಸಾದ್ವಿ


பிற மொழிகளில் மொழிபெயர்ப்பு :

अच्छे चरित्रवाली।

सच्चरित्रा महिला का आभूषण उसका सच्चरित्र ही है।
चरित्रवती, शीलवती, सच्चरित्रा, सदाचारिणी, साध्वी

Morally excellent.

virtuous

பொருள் : ಮನಸ್ಸು ಶುದ್ಧವಾಗಿರುವ ಅಥವಾ ಕಳ್ಳತನ ಅಥವಾ ಮೋಸ-ಕಪಟ ಮಾಡದೆ ಒಳ್ಳೆಯ ನಿಯತ್ತು ಇಟ್ಟುಕೊಂಡಿರುವ,

எடுத்துக்காட்டு : ಪ್ರಾಮಾಣಿಕ ವ್ಯಕ್ತಿಯನ್ನು ಎಲ್ಲರು ಗೌರವಿಸುವರು.

ஒத்த சொற்கள் : ಋಜುಮಾರ್ಗದ, ಕೃತ್ರಿಮವಲ್ಲದ, ನಿಷ್ಕಪಟ, ನ್ಯಾಯಪರವಾದ, ಮುಚ್ಚುಮರೆಯಿಲ್ಲದ, ವಿಶ್ವಾಸನೀಯ, ಸತ್ಯವಾದ, ಸಾಚಾ, ಸೀದಾ ಸಾದಾ


பிற மொழிகளில் மொழிபெயர்ப்பு :

चित्त में सद्वृत्ति या अच्छी नीयत रखने वाला, चोरी या छल-कपट न करने वाला।

ईमानदार व्यक्ति सम्मान का पात्र होता है।
अपैशुन, ईमानदार, ईमानी, ऋजु, छलहीन, दयानतदार, नयशील, निःकपट, निष्कपट, रिजु, वक्ता, सच्चा, सत्यपर, सधर्म, सधर्मक, सहधर्म, साधर्म

பொருள் : ನಡೆದುದಕ್ಕೆ ಸಂಬಂಧಿಸಿದ ಅಥವಾ ನಿಜವಾದುದಕ್ಕೆ ಸಂಬಂಧಿಸಿದುದು

எடுத்துக்காட்டு : ಅವನಲ್ಲಿ ನಿಜವಾದ ಪ್ರತಿಭೆ ಇದೆ.

ஒத்த சொற்கள் : ನಿಜವಾದ, ನಿಜವಾದಂತ, ನಿಜವಾದಂತಹ, ಪ್ರಾಮಾಣಿಕವಾದ, ಪ್ರಾಮಾಣಿಕವಾದಂತ, ಪ್ರಾಮಾಣಿಕವಾದಂತಹ, ವಾಸ್ತವವಾದ, ವಾಸ್ತವವಾದಂತ, ವಾಸ್ತವವಾದಂತಹ, ಸಾರಪೂರ್ಣ, ಸಾರಪೂರ್ಣವಾದ, ಸಾರಪೂರ್ಣವಾದಂತ, ಸಾರಪೂರ್ಣವಾದಂತಹ


பிற மொழிகளில் மொழிபெயர்ப்பு :

जो तथ्य से पूर्ण हो या जिसमें सत्यता निहित हो।

यह तथ्यपूर्ण बात है।
तथ्यपरक, तथ्यपूर्ण, तथ्यात्मक, प्रामाणिक, मुस्तनद, सारपूर्ण

பொருள் : ಯಾವುದೇ ರೀತಿಯ ನೆಪ ಮತ್ತು ಕಾರಣ ನೀಡದೆ ನೇರವಾದ ಇರುವ

எடுத்துக்காட்டு : ಅವನು ನೋಡುವಷ್ಟು ಪ್ರಾಮಾಣಿಕವಾಗಿ ಇಲ್ಲ

ஒத்த சொற்கள் : ನಿಜ ಹೇಳುವ, ನಿಜವಾದ, ಯಥಾರ್ಥವಾದ, ಶುದ್ಧ ನೇರವಾದ, ಸತ್ಯ ಮಾತಾಡುವ, ಸರಿಯಾದ


பிற மொழிகளில் மொழிபெயர்ப்பு :

* बिना किसी बहाने या समझौते के यानि सीधा।

वह इतना खरा नहीं है जितना दिखाता है।
खरा, सच्चा, सीधा

Without evasion or compromise.

A square contradiction.
He is not being as straightforward as it appears.
square, straight, straightforward