பொருள் : ನಡೆದುದಕ್ಕೆ ಸಂಬಂಧಿಸಿದ ಅಥವಾ ನಿಜವಾದುದಕ್ಕೆ ಸಂಬಂಧಿಸಿದುದು
எடுத்துக்காட்டு :
ಅವನಲ್ಲಿ ನಿಜವಾದ ಪ್ರತಿಭೆ ಇದೆ.
ஒத்த சொற்கள் : ನಿಜವಾದ, ನಿಜವಾದಂತ, ನಿಜವಾದಂತಹ, ಪ್ರಾಮಾಣಿಕ, ಪ್ರಾಮಾಣಿಕವಾದಂತ, ಪ್ರಾಮಾಣಿಕವಾದಂತಹ, ವಾಸ್ತವವಾದ, ವಾಸ್ತವವಾದಂತ, ವಾಸ್ತವವಾದಂತಹ, ಸಾರಪೂರ್ಣ, ಸಾರಪೂರ್ಣವಾದ, ಸಾರಪೂರ್ಣವಾದಂತ, ಸಾರಪೂರ್ಣವಾದಂತಹ
பிற மொழிகளில் மொழிபெயர்ப்பு :
பொருள் : ಯಾರು ಪ್ರಾಮಾಣಿಕ, ನಿಷ್ಪಕ್ಷಪಾತ, ನ್ಯಾಯ, ಮುಂತಾದವುಗಳ ದಾರಿಯಲ್ಲಿ ನಡೆಯುತ್ತಾರೋ
எடுத்துக்காட்டு :
ನಮಗೆ ಒಬ್ಬ ಪ್ರಾಮಾಣಿಕನಾದ ವ್ಯಕ್ತಿ ಬೇಕು.
ஒத்த சொற்கள் : ಅಪ್ರಾಮಾಣಿಕನಲ್ಲದ, ಮೋಸ ಮಾಡದ
பிற மொழிகளில் மொழிபெயர்ப்பு :