பொருள் : ಭಕ್ತಿಯ ಒಂಭತ್ತು ಬೇದಗಳಲ್ಲಿ ಒಂದು, ಅದರಲ್ಲಿ ಆರಾಧಕನು ತನ್ನ ಆರಾಧ್ಯ ದೇವರನ್ನು ಗುಣಗಾನ ಮಾಡುತ್ತಾನೆ
எடுத்துக்காட்டு :
ದೇವಾಲಯದಲ್ಲಿ ಭಕ್ತರ ಗುಂಪು ಎಲ್ಲಾ ಸಮಯದಲ್ಲಿ ಪ್ರಾರ್ಥನೆಯನ್ನು ಮಾಡುತ್ತಾರೆ.
ஒத்த சொற்கள் : ಅಭಿವಂದನೆ, ವಂದನೆ, ಸ್ತುತಿ, ಸ್ತೋತ್ರ
பிற மொழிகளில் மொழிபெயர்ப்பு :
The act of communicating with a deity (especially as a petition or in adoration or contrition or thanksgiving).
The priest sank to his knees in prayer.பொருள் : ಶಿಕ್ಷೆ, ದುಖಃ ಮೊದಲಾದವುಗಳಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಮಾಡುವಂತಹ ಪ್ರಾರ್ಥನೆ
எடுத்துக்காட்டு :
ಪೊಲೀಸರು ಬಡವ ರಾಮನಾಥನ ಫಿರ್ಯಾದಿಯನ್ನು ತಿರಸ್ಕರಿಸಿದರು.
ஒத்த சொற்கள் : ಫಿರ್ಯಾದಿ
பிற மொழிகளில் மொழிபெயர்ப்பு :
பொருள் : ಆ ರಚನೆಯಲ್ಲಿ ಯಾರೋ ಒಬ್ಬರ ಸ್ತುತಿ, ಪ್ರಸಂಶೆ ಮೊದಲಾದವುಗಳನ್ನು ಹೇಳಲಾಗಿದೆ ಮತ್ತು ಅದನ್ನು ಪ್ರಾರ್ಥನೆಯ ಸಮಯದಲ್ಲಿ ಓದಲಾಗುತ್ತದೆ
எடுத்துக்காட்டு :
ಈ ಪುಸ್ತಕದಲ್ಲಿ ಎಲ್ಲಾ ದೇವರುಗಳ ಪ್ರಾರ್ಥನೆಯನ್ನು ನೀಡಲಾಗಿದೆಈ ಪುಸ್ತಕದ ಮೊದಲನೇ ಅಧ್ಯಯವೇ ಪ್ರಾರ್ಥನೆ.
பிற மொழிகளில் மொழிபெயர்ப்பு :
A fixed text used in praying.
prayerபொருள் : ಯಾವುದಾದರು ಕೋರಿಕೆಯು ಪೂರ್ತಿಯಾಗುವುದಕ್ಕಾಗಿ ದೇವರಲ್ಲಿ ಸಂಕಲ್ಪವನ್ನು ಮಾಡಿಕೊಳ್ಳುವುದು
எடுத்துக்காட்டு :
ನಾನು ಉತ್ತೀರ್ಣವಾದರೆ ಶಿವರಾತ್ರಿಯ ದಿನದಂದು ವ್ರತವನ್ನು ಮಾಡುವುದಾಗಿ ನನ್ನ ತಾಯಿ ಶಿವನ್ನಲ್ಲಿ ಬೇಡಿಕೊಂಡಲು.
ஒத்த சொற்கள் : ಬೇಡಿ ಕೊಳ್ಳುವಿಕೆ, ಮುಡಿವು
பிற மொழிகளில் மொழிபெயர்ப்பு :