பொருள் : ಇಷ್ಟವಾಗುವ ಸ್ಥಿತಿ ಅಥವಾ ಭಾವನೆ
எடுத்துக்காட்டு :
ಪತಿಯ ಪ್ರೀತಿಯಲ್ಲಿ ಅವಳು ತನ್ನ ಬಡತನವನ್ನೇ ಮರೆತು ಹೋಗಿದ್ದಳು.
ஒத்த சொற்கள் : ನಲ್ಲ, ಪ್ರಣಯ, ಪ್ರೀತಿ, ಪ್ರೇಮ
பிற மொழிகளில் மொழிபெயர்ப்பு :
A positive feeling of liking.
He had trouble expressing the affection he felt.