பொருள் : ಯಾರನ್ನಾದರು ತುಂಬಾ ಒಳ್ಳೆಯವರೆಂದು ತಿಳಿದುಕೊಂಡು ಯಾವಾಗಲೂ ಅವರ ಜೊತೆಯಲ್ಲಿಯೇ ಇರುವಂತೆ ಮನಸ್ಸಾಗುವುದು
எடுத்துக்காட்டு :
ಅವನಿಗೆ ತನ್ನ ಪಕ್ಕದ ಮನೆಯ ಹುಡುಗಿಯ ಮೇಲೆ ಪ್ರೀತಿಯುಂಟಾಗಿದೆ.
ஒத்த சொற்கள் : ಪ್ರೀತಿಸು
பிற மொழிகளில் மொழிபெயர்ப்பு :
किसी को बहुत अच्छा समझकर सदा उसी के साथ रहने की इच्छा होना।
उसे पड़ोसी की लड़की से प्रेम हो गया।