பொருள் : ಕೇಡಿನ ನಿವಾರಣೆಗಾಗಿ ನ್ಯಾಯಾಲಯದಲ್ಲಿ ಮಾಡುವ ಪ್ರಾರ್ಥನೆ
எடுத்துக்காட்டு :
ಪರೀಕ್ಷೆಯ ನಂತರ ಅವನ ಮೇಲೆ ಹಾಕಲಾಗಿರುವ ಆಪಾದನೆ ಸುಳ್ಳು ಎಂಬುದು ತಿಳಿಯಿತು.
ஒத்த சொற்கள் : ಅಪರಾಧದ ಯೋಜನೆ, ಆಕ್ರಮಣ, ಆಪಾದನೆ, ಖಟ್ಲೆ, ದಾವೆ, ಪ್ರಯತ್ನ
பிற மொழிகளில் மொழிபெயர்ப்பு :
The lawyers acting for the state to put the case against the defendant.
prosecutionபொருள் : ಅಭಿಯೋಗ, ಅಪರಾಧ, ಅಧಿಕಾರ ಅಥವಾ ಕೊಡು-ಕೊಳ್ಳುವ ಸಂಬಂಧವಾಗಿರುವಂತಹ ವಿವಾದ ಅದು ನ್ಯಾಯಾಲಯದ ಮುಂದೆ ಯಾವುದಾದರು ಪಕ್ಷದ ಕಡೆ ವಿಚಾರಣೆ ನಡೆಸಲಾಗುತ್ತದೆ
எடுத்துக்காட்டு :
ನ್ಯಾಯಾಲಯದಲ್ಲಿ ಅವನ ಮೊಕದ್ದಮೆಯ ವಿಚಾರಣೆ ನಡೆಯುತ್ತಿದೆ.
ஒத்த சொற்கள் : ಅಪರಾಧದ ಯೋಜನೆ, ಅಪಾದನೆ, ಖಟ್ಲೆ, ದಾವೆ, ನ್ಯಾಯ, ಮೊಕದ್ದಮೆ, ವ್ಯಾಜ್ಯ, ವ್ಯಾಜ್ಯೆ
பிற மொழிகளில் மொழிபெயர்ப்பு :
பொருள் : ಯಾವುದಾದರು ವಿಷಯದ ಬಗ್ಗೆ ಅದರ ಸತ್ಯದ ನಿಶ್ಚಯತೆಯ ಬಗ್ಗೆ ಉತ್ಪನ್ನವಾಗುವಂತಹ
எடுத்துக்காட்டு :
ಈ ಫಿರ್ಯಾದಿನ ಜೊತೆಯಲ್ಲಿ ಒಂದು ವಿಷಯವನ್ನು ಪರಿಚಯ ಮಾಡಿಸುತ್ತೇನೆ.
பிற மொழிகளில் மொழிபெயர்ப்பு :
किसी बात को कहने में वह साहस जो उसकी सच्चाई के निश्चय से उत्पन्न होता है।
मैं यह दावे के साथ कह सकता हूँ कि इसमें मिलावट है।