பொருள் : ಕೊನೆಯಾಟದಲ್ಲಿ ಸೆಮಿಫೈನಲ್ ಅಥವಾ ಉಪಾಂತ ಪದ್ಯದಲ್ಲಿ ಗೆದ್ದಂತಹ ಪ್ರತಿಯೋಗಿಗಳು ಅಥವಾ ಪ್ರತಿಯೋಗಿ ದಳಗಳು ಭಾಗವಹಿಸುತ್ತವೆ
எடுத்துக்காட்டு :
ಕೊನೆಯಾಟದಲ್ಲಿ ಯಾವಾಗಲೂ ಎರಡು ಪ್ರತಿಯೋಗಿಗಳು ಅಥವಾ ಪ್ರತಿಯೋಗಿ ದಳಗಳು ಮಾತ್ರ ಇರುತ್ತವೆ.
ஒத்த சொற்கள் : ಅಂತಿಮ ನಿರ್ಣಾಯಕ ಆಟ, ಕೊನೆಯಾಟ, ಫೈನಲ್
பிற மொழிகளில் மொழிபெயர்ப்பு :
वह अंतिम मैच जिसमें सेमी फाइनल में जीते प्रतियोगी या प्रतियोगी दल भाग लेते हैं।
फाइनल में हमेशा दो ही प्रतियोगी या प्रतियोगी दल पहुँचते हैं।The final match between the winners of all previous matches in an elimination tournament.
final