உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಆ ಅಸಲು ಹಣ ಅದು ಯಾರ ಹತ್ತಿರ ಇದೆಯೋ ಅದನ್ನು ಲಾಭಕ್ಕಾಗಿ ವ್ಯಾಪಾರದಲ್ಲಿ ಹೂಡಿಕೆಮಾಡುವುದು
எடுத்துக்காட்டு : ಸಾವಿರ ರೂಪಾಯಿಯ ಮೂಲಧನದಿಂದ ನಾವು ಲಕ್ಷಾಂತರ ಹಣವನ್ನು ಸಂಪಾದಿಸಬಹುದು.ಈ ವ್ಯಾಪಾರದಲ್ಲಿ ಹೂಡಿರುವ ಅವನ ಎಲ್ಲಾ ಹಣ ಮುಳಿಗಿಹೋಯಿತು ಅಥವಾ ನಷ್ಟವಾಗಿ ಹೋಯಿತು.
ஒத்த சொற்கள் : ಅಸಲು, ಧನ, ಮೂಲ, ಮೂಲಧನ
பிற மொழிகளில் மொழிபெயர்ப்பு :हिन्दी English
वह असल धन जो किसी के पास हो या लाभ आदि के लिए व्यापार में लगाया जाए।
Assets available for use in the production of further assets.
பொருள் : ಯಾವುದೋ ಒಂದು ವಿಶೇಷ ಕೆಲಸಕ್ಕೆ ಒಟ್ಟುಗೂಡಿಸಿದ ಅಥವಾ ಕೂಡಿಹಾಕುವ ಧನ
எடுத்துக்காட்டு : ಹಳ್ಳಿಗಳ ಅಭಿವೃದ್ಧಿಗಾಗಿ ನೀಡಿರುವ ನಿಧಿ ದುರುಪಯೋಗ ಮಾಡಿರುವರು.
ஒத்த சொற்கள் : ಇಡುಗಂಟು, ನಿಧಿ, ಪುದುವಟ್ಟು, ಹಣ
किसी विशेष कार्य के लिए इकट्ठा या जमा किया जाने वाला धन।
A reserve of money set aside for some purpose.
பொருள் : ಮೂಲ ಧನ ಅಥವಾ ಬಂಡವಾಳಕ್ಕೆ ಸಂಬಂಧಿಸಿದಂತಹ
எடுத்துக்காட்டு : ಅವನು ಲಾಭವನ್ನು ಇನ್ನು ಹೆಚ್ಚಿಸುದಕೋಸ್ಕರ ತನ್ನ ಮೂಲ ಧನವನ್ನು ಇನ್ನು ಹೆಚ್ಚಿಸಿದನು.
ஒத்த சொற்கள் : ಮೂಲ ಧನ
பிற மொழிகளில் மொழிபெயர்ப்பு :हिन्दी
पूँजी से संबंधित।
நிறுவு