பொருள் : ತನ್ನ ಬೇರೆ ಬೇರೆ ಸೆಕ್ಯೂರಿಟಿಗಳಲ್ಲಿ ಹಲವಾರು ಜನರು ತೊಡಗಿಸಿದ ಒಟ್ಟು ಹಣವನ್ನು ತೆಗೆದುಕೊಂಡು ಬೇರೆಬೇರೆ ಕಡೆ ತೊಡಗಿಸುವ ಮತ್ತು ಷೇರುದಾರರಿಗೆ ಅವರವರ ಠೇವಣಿಗಳಿಗನುಸಾರವಾಗಿ ಲಾಭಾಂಶಗಳನ್ನು ಸಂಸ್ಥೆಯೊಂದು ನೀಡುವುದು
எடுத்துக்காட்டு :
ಹಲವಾರು ಕಂಪನಿಗಳು ಬಂಡವಾಳ ಹೂಡಿಕೆ ಸಂಸ್ಥೆಗಳಿಂದ ಕೋಟ್ಯಾಂತ ರೂಪಾಯಿಗಳನ್ನು ಸಂಪಾದನೆ ಮಾಡುತ್ತದೆ.
பிற மொழிகளில் மொழிபெயர்ப்பு :
एक प्रकार की सामूहिक निधि जो सामूहिक निवेश द्वारा एकत्र होती है।
कई कंपनियाँ पारस्परिक निधि से करोड़ों कमाती हैं।A regulated investment company with a pool of assets that regularly sells and redeems its shares.
mutual fund, mutual fund company, open-end fund, open-end investment company