பொருள் : ಸೆರೆಮನೆಯಲ್ಲಿ ಬಂಧನದಲ್ಲಿರುವವ
எடுத்துக்காட்டு :
ಬಂಧಿತ ಉಗ್ರಗಾಮಿಯ ವಿಚಾರಣೆ ನಡೆಯುತ್ತಿದ್ದಾರೆ.
ஒத்த சொற்கள் : ಬಂಧಿತ, ಬಂಧಿತವಾದ, ಬಂಧಿತವಾದಂತ, ಬಂಧಿತವಾದಂತಹ, ಬಂಧಿಯಾದ, ಬಂಧಿಯಾದಂತ, ಬಂಧಿಯಾದಂತಹ, ಸೆರೆಯಾಳಾದ, ಸೆರೆಯಾಳಾದಂತ, ಸೆರೆಯಾಳಾದಂತಹ
பிற மொழிகளில் மொழிபெயர்ப்பு :
பொருள் : ಪೋಲಿಸ್ ಅಥವಾ ಸೈನಿಕರಿಂದ ಸೆರೆಗೆ ಒಳಗಾದವ ಅಥವಾ ಬಂಧನಕ್ಕೆ ಒಳಗಾದವ
எடுத்துக்காட்டு :
ಪೋಲಿಸರಿಂದ ಸೆರೆಹಿಡಿಯಲ್ಪಟ್ಟ ಕೈದಿಯ ವಿಚಾರಣೆ ನಡೆಯುತ್ತಿದೆ.
ஒத்த சொற்கள் : ಕೈದಾದ, ಕೈದಾದಂತ, ಕೈದಾದಂತಹ, ಬಂಧಿಯಾದ, ಬಂಧಿಯಾದಂತ, ಬಂಧಿಯಾದಂತಹ, ಬಂಧಿಸಲ್ಪಟ್ಟ, ಬಂಧಿಸಲ್ಪಟ್ಟಂತ, ಬಂಧಿಸಲ್ಪಟ್ಟಂತಹ, ಸೆರೆಹಿಡಿಯಲ್ಪಟ್ಟ, ಸೆರೆಹಿಡಿಯಲ್ಪಟ್ಟಂತ
பிற மொழிகளில் மொழிபெயர்ப்பு :