பொருள் : ಯಾವುದೇ ಕಾರ್ಯ ಮತ್ತು ಸಾಧನೆಯನ್ನು ಮಾಡಿದ ದಾರಿ ಅಥವಾ ಮಾಧ್ಯಮ
எடுத்துக்காட்டு :
ಅವನು ವಿದ್ಯಾಭ್ಯಾಸ ಮಾಡಿದ ಬಗೆ ತುಂಬಾ ಕಷ್ಟಕರವಾದುದು.
ஒத்த சொற்கள் : ಉಪಾಯ, ಮಾರ್ಗ, ರೀತಿ, ಸಾಧನ
பிற மொழிகளில் மொழிபெயர்ப்பு :
वह कार्य या प्रयत्न जिससे अभीष्ट तक पहुँचा जाए।
कोई ऐसा उपाय बताइए जिससे यह काम आसानी से हो जाए।