பொருள் : ಧಾತು, ಮಣ್ಣು ಮೊದಲಾದವುಗಳಿಂದ ಮಾಡಿರುವಂತಹ ಒಂದು ಚಿಕ್ಕ ಬಟ್ಟಲುಪಾತ್ರೆ
எடுத்துக்காட்டு :
ಬಟ್ಟಲು ಅವನ ಕೈಯಿಂದ ಜಾರಿ ಬಿದ್ದು ಹೊಡೆದು ಹೋಯಿತು.
ஒத்த சொற்கள் : ಪೇಲೆ, ಸಣ್ಣಪಾತ್ರೆ
பிற மொழிகளில் மொழிபெயர்ப்பு :
பொருள் : ತೆಂಗಿನ ಬರುಡೆಚಿಪ್ಪನ್ನು ಫಕೀರ ಭಿಕ್ಷೆ ಬೇಡಲು ಇಟ್ಟುಕೊಂಡಿದ್ದಾನೆ
எடுத்துக்காட்டு :
ಫಕೀರ ಕೈಯಲ್ಲಿ ಭಿಕ್ಷಾ ಪಾತ್ರೆಯನ್ನು ಹಿಡಿದುಕೊಂಡು ಮನೆ-ಮನೆ ತಿರುಗಿ ಭಿಕ್ಷೆಯನ್ನು ಕೇಳುತ್ತಿದ್ದ.
ஒத்த சொற்கள் : ತಳಿಗೆ, ತಾಂಬಾಣ, ಪತೇಲಿ, ಭಿಕ್ಷಾ ಪಾತ್ರೆ
பிற மொழிகளில் மொழிபெயர்ப்பு :
दरियाई नारियल का वह बर्तन जो फकीर भीख माँगने के लिए रखते हैं।
फकीर हाथ में कासा लिए घर-घर घूमकर भीख माँग रहा था।பொருள் : ಚಿಕ್ಕ ಬಟ್ಟಲು,
எடுத்துக்காட்டு :
ಬಹಳ ಚಳಿಯಿಂದ ನಡುಗುತ್ತಿದ್ದ ಭಿಕಾರಿಯ ಕೈಯಿಂದ ಬಟ್ಟಲು ಕೆಳಗೆ ಬಿದ್ದು ಹೊಡೆದು ಹೋಯಿತು.