பொருள் : ಬಣ್ಣ ಬಳಿದಂತಹ
எடுத்துக்காட்டு :
ಬಣ್ಣ ಬಳಿದ ಮೇಜನ್ನು ಮನಯಲ್ಲಿ ಇಡಿ.
ஒத்த சொற்கள் : ಪೇಂಟ್ ಮಾಡಿದ, ಪೇಂಟ್ ಮಾಡಿದಂತ, ಪೇಂಟ್ ಮಾಡಿದಂತಹ, ಬಣ್ಣ ಬಳಿದ, ಬಣ್ಣ ಬಳಿದಂತ, ಬಣ್ಣ ಬಳಿದಂತಹ, ಬಣ್ಣ ಹಚ್ಚಿದ, ಬಣ್ಣ ಹಚ್ಚಿದಂತ, ಬಣ್ಣ ಹಚ್ಚಿದಂತಹ, ಬಣ್ಣ ಹಾಕಿದಂತ, ಬಣ್ಣ ಹಾಕಿದಂತಹ
பிற மொழிகளில் மொழிபெயர்ப்பு :
பொருள் : ಬಣ್ಣದಿಂದ ಕೂಡಿರುವ ಅಥವಾ ಬಣ್ಣವನ್ನು ಹೊಂದಿದ
எடுத்துக்காட்டு :
ಅವನ ರಕ್ತದ ಕೆಂಪು ಬಣ್ಣದ ದೇಹವನ್ನು ನೋಡುವಂತಿರಲಿಲ್ಲ. ಅವನು ಬಣ್ಣದ ಅಂಗಡಿಯಲ್ಲಿ ಹಸಿರು ಬಣ್ಣವನ್ನು ಕೊಂಡನು. ಹೋಳಿ ಹಬ್ಬದಲ್ಲಿ ಬಣ್ಣ_ಹಾಕಿದ ಅಂಗಿಯನ್ನು ಮತ್ತೆ ತೊಡಲೇ ಇಲ್ಲ.
ஒத்த சொற்கள் : ಬಣ್ಣದ
பிற மொழிகளில் மொழிபெயர்ப்பு :