பொருள் : ವಿನಿಮಯವಾದಂತಹ
எடுத்துக்காட்டு :
ಅಂಗಡಿಯವನ್ನು ವಿನಿಮಯವಾದ ವಸ್ತುಗಳ ಪಟ್ಟಿಯನ್ನು ಮಾಡುತ್ತಿದ್ದಾನೆ.
ஒத்த சொற்கள் : ಅದಲು ಬದಲಾದ, ಅದಲು ಬದಲಾದಂತ, ಅದಲು ಬದಲಾದಂತಹ, ಬದಲಾದ, ಬದಲಾದಂತಹ, ವಿನಿಮಯ, ವಿನಿಮಯವಾದ, ವಿನಿಮಯವಾದಂತ, ವಿನಿಮಯವಾದಂತಹ
பிற மொழிகளில் மொழிபெயர்ப்பு :
Changed for (replaced by) something different.
exchangedபொருள் : ಮೊದಲಿದ್ದ ಯಾವುದೇ ಗುಣ ಅಥವಾ ವಿಷಯವು ಬದಲಾವಣೆಯಾಗಿರುವುದು
எடுத்துக்காட்டு :
ಸಂತರ ಬೇಟಿಯ ನಂತರ ಅವನದು ಪರಿವರ್ತಿತ ನಡವಳಿಕೆ.
ஒத்த சொற்கள் : ಪರಿವರ್ತಿತ, ಪರಿವರ್ತಿತವಾದ, ಪರಿವರ್ತಿತವಾದಂತ, ಪರಿವರ್ತಿತವಾದಂತಹ, ಬದಲಾದ, ಬದಲಾದಂತಹ
பிற மொழிகளில் மொழிபெயர்ப்பு :
Made or become different in some respect.
He's an altered (or changed) man since his election to Congress.