பொருள் : (ಖಗೋಳ-ವಿಜ್ಞಾನಿ) ಮಧ್ಯಮದ ಅವಸ್ಥೆ ವ್ಯತ್ತಿಕ್ರಮ ಅಥವಾ ಯಾವುದಾದರು ಗ್ರಹ ಅಥವಾ ಉಪಗ್ರಹದ ಕಕ್ಷದಿಂದ ಸ್ಥಾನ ಭ್ರಷ್ಟವಾಗುವುದು
எடுத்துக்காட்டு :
ಚಂದ್ರನಲ್ಲಾಗುವ ಪರಿವರ್ತನೆಯ ನೇರ ಪ್ರಭಾವ ಭೂಮಿಯ ಮೇಲಾಗುತ್ತದೆ.
ஒத்த சொற்கள் : ತಿರುಗುವಿಕೆ, ಪರಿವರ್ತನೆ, ಮಾರ್ಪಾಟು, ರೂಪಾಂತರ
பிற மொழிகளில் மொழிபெயர்ப்பு :
(खगोल-विज्ञान) मध्यमान गति का व्यतिक्रम या किसी ग्रह या उपग्रह का कक्ष से विचलन।
चंद्रमा के परिवर्तन का सीधा प्रभाव धरती पर पड़ता है।(astronomy) any perturbation of the mean motion or orbit of a planet or satellite (especially a perturbation of the earth's moon).
variationபொருள் : ಜಗತ್ತಿನಲ್ಲಿ ಜೀವನ ನಡೆಸಬೇಕಾಗದರೆ ನಮ್ಮ ಸ್ವಭಾವದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವುದು ಅನಿರ್ವಾಯವಾಗಿರುತ್ತದೆ
எடுத்துக்காட்டு :
ಅವನು ಬದಲಾವಣೆಗಾಗಿ ವರ್ಷದಲ್ಲಿ ಕೆಲವು ದಿನಗಳು ಬೆಟ್ಟದ ಕ್ಷೇತ್ರಗಳಲ್ಲಿ ಉಳಿದುಕೊಳ್ಳುತ್ತಾನೆ.
ஒத்த சொற்கள் : ಪರಿವರ್ತನೆ, ಪರಿವರ್ತಿಸು, ಬದಲಾಗು, ಬದಲಿಸು
பிற மொழிகளில் மொழிபெயர்ப்பு :
பொருள் : ಯಾವುದೇ ಗುಣ ಅಥವಾ ವ್ಯಕ್ತಿತ್ವದಲ್ಲಿ ಆಗುವ ಬದಲಾವಣೆ
எடுத்துக்காட்டு :
ಬದುಕಿನಲ್ಲಿ ಪರಿವರ್ತನೆ ಸಹಜ ಗುಣ.
ஒத்த சொற்கள் : ಪರಿವರ್ತನೆ, ಮಾರ್ಪಾಡು
பிற மொழிகளில் மொழிபெயர்ப்பு :
An event that occurs when something passes from one state or phase to another.
The change was intended to increase sales.பொருள் : ಒಂದನ್ನು ಬಿಟ್ಟು ಅದರ ಜಾಗದಲ್ಲಿ ಇನ್ನೊಂದನ್ನು ಸ್ವೀಕರಿಸುವ ಕ್ರಿಯೆ
எடுத்துக்காட்டு :
ಮಾರಾಟವಾದ ವಸ್ತುಗಳನ್ನು ಬದಲಾವಣೆ ಮಾಡಲಾಗುವುದಿಲ್ಲ.
ஒத்த சொற்கள் : ಅದಲು-ಬದಲು, ಪರಿವರ್ತನೆ, ಮಾರ್ಪಾಟು, ವಿನಿಮಯ
பிற மொழிகளில் மொழிபெயர்ப்பு :
The act of changing one thing for another thing.
Adam was promised immortality in exchange for his disobedience.