பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಬದಲಿಸು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಬದಲಿಸು   ನಾಮಪದ

பொருள் : ಜಗತ್ತಿನಲ್ಲಿ ಜೀವನ ನಡೆಸಬೇಕಾಗದರೆ ನಮ್ಮ ಸ್ವಭಾವದಲ್ಲಿ ಬದಲಾವಣೆಯನ್ನು ಮಾಡಿಕೊಳ್ಳುವುದು ಅನಿರ್ವಾಯವಾಗಿರುತ್ತದೆ

எடுத்துக்காட்டு : ಅವನು ಬದಲಾವಣೆಗಾಗಿ ವರ್ಷದಲ್ಲಿ ಕೆಲವು ದಿನಗಳು ಬೆಟ್ಟದ ಕ್ಷೇತ್ರಗಳಲ್ಲಿ ಉಳಿದುಕೊಳ್ಳುತ್ತಾನೆ.

ஒத்த சொற்கள் : ಪರಿವರ್ತನೆ, ಪರಿವರ್ತಿಸು, ಬದಲಾಗು, ಬದಲಾವಣೆ


பிற மொழிகளில் மொழிபெயர்ப்பு :

* वह अंतर या बदलाव जो आमतौर पर आनन्ददायक हो।

वह बदलाव के लिए साल में एक बार कुछ दिनों के लिए पहाड़ी क्षेत्रों में निवास करता है।
परिवर्तन, बदलाव

A difference that is usually pleasant.

He goes to France for variety.
It is a refreshing change to meet a woman mechanic.
change, variety

ಬದಲಿಸು   ಕ್ರಿಯಾಪದ

பொருள் : ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವ ಕ್ರಿಯೆ

எடுத்துக்காட்டு : ಹೋದ ತಿಂಗಳಿನಿಂದ ನಾನು ನನ್ನ ಕಾರ್ಯಾಲಯವನ್ನು ಬದಲಿಸಿದೆ.

ஒத்த சொற்கள் : ಬದಲಾಗಿಸು, ಬದಲಾಯಿಸು, ಬದಲಾವಣೆ ಮಾಡು, ಬದಲಾವಣೆ-ಮಾಡು, ಬದಲಾವಣೆಮಾಡು, ಬದಲಿ ಮಾಡು, ಬದಲಿ-ಮಾಡು, ಬದಲಿಮಾಡು, ಬದಲು ಮಾಡು, ಬದಲು-ಮಾಡು, ಬದಲುಮಾಡು, ವರ್ಗಾಯಿಸು, ವರ್ಗಾವಣೆ ಮಾಡು, ವರ್ಗಾವಣೆ-ಮಾಡು, ವರ್ಗಾವಣೆಮಾಡು, ಸ್ಥಳ-ಪಲ್ಲಟ-ಮಾಡು, ಸ್ಥಳಪಲ್ಲಟ ಮಾಡು, ಸ್ಥಳಪಲ್ಲಟ-ಮಾಡು, ಸ್ಥಳಪಲ್ಲಟಮಾಡು, ಸ್ಥಳಾಂತರ ಮಾಡು, ಸ್ಥಳಾಂತರ-ಮಾಡು, ಸ್ಥಳಾಂತರಮಾಡು, ಸ್ಥಳಾಂತರಿಸು, ಸ್ಥಾನ-ಪಲ್ಲಟ-ಮಾಡು, ಸ್ಥಾನಪಲ್ಲಟ ಮಾಡು, ಸ್ಥಾನಪಲ್ಲಟ-ಮಾಡು, ಸ್ಥಾನಪಲ್ಲಟಮಾಡು, ಸ್ಥಾನಾಂತರ ಮಾಡು, ಸ್ಥಾನಾಂತರ-ಮಾಡು, ಸ್ಥಾನಾಂತರಮಾಡು, ಸ್ಥಾನಾಂತರಿಸು


பிற மொழிகளில் மொழிபெயர்ப்பு :

एक स्थान से दूसरे स्थान पर नियुक्त होना।

पिछले महीने से ही मेरा कार्यालय बदल गया।
बदलना, स्थानांतरित होना

பொருள் : ಒಂದು ವಸ್ತುವನ್ನು ತೆಗೆದು ಅದರ ಜಾಗದಲ್ಲಿ ಇನ್ನೊಂದು ವಸ್ತುವನ್ನಿಡುವುದು

எடுத்துக்காட்டு : ವಾರಕ್ಕೆರಡು ಬಾರಿಯಾದರೂ ಬೆಡ್ ಶೀಟ್ ಬದಲಾಯಿಸುವುದು ಒಳ್ಳೆಯ ಅಭ್ಯಾಸ.

ஒத்த சொற்கள் : ಬದಲಾಯಿಸು


பிற மொழிகளில் மொழிபெயர்ப்பு :

एक वस्तु हटाकर उसके स्थान पर दूसरी रखना।

तुम्हें बिस्तर की चादर हर हफ्ते बदलनी चाहिए।
बदल देना, बदलना

Remove or replace the coverings of.

Father had to learn how to change the baby.
After each guest we changed the bed linens.
change