பொருள் : ಮೃತ ಶರೀರಕ್ಕೆ ಜೀವನ್ನು ಬರಿಸುವುದು
எடுத்துக்காட்டு :
ಕಥೆಯ ಅಂತ್ಯದಲ್ಲಿ ಮಹಾತ್ಮಾಜೀಯವರು ಸತ್ತ ವ್ಯಕ್ತಿಯನ್ನು ಬದುಕಿಸಿದರು.
ஒத்த சொற்கள் : ಕಾಪಾಡು, ರಕ್ಷಿಸು
பிற மொழிகளில் மொழிபெயர்ப்பு :
मृत शरीर में जान डालना।
कहानी के अंत में महात्माजी ने मरे व्यक्ति को जीवित किया।பொருள் : ಜೀವಂತವಾಗಿ ಇರಲು ನೆರವಾಗುವ ಪ್ರಕ್ರಿಯೆ
எடுத்துக்காட்டு :
ಸತ್ತುಹೋಗುತ್ತಿದ್ದ ಗಿಡಗಳಿಗೆ ಮಾಲಿಯು ನೀರನ್ನು ಹಾಕಿ ಅವನ್ನು ಬದುಕಿಸಿದ.
ஒத்த சொற்கள் : ಜೀವಿಸುವಂತೆ ಮಾಡು
பிற மொழிகளில் மொழிபெயர்ப்பு :