பொருள் : ಕೇಳಿದವರ ಬಯಕೆಗೆ ಅನುಸಾರವಾಗಿ
எடுத்துக்காட்டு :
ರಾಜನು ಸೇನಾಧಿಪತಿಗೆ ಕೇಳಿದಷ್ಟು ಬಹುಮಾನವನ್ನು ನೀಡಿದ.
ஒத்த சொற்கள் : ಇಷ್ಟಪಟ್ಟಂತಹ, ಇಷ್ಟಪಟ್ಟಷ್ಟು, ಕೇಳಿದಂತಹ, ಕೇಳಿದಷ್ಟು, ಬಯಸಿದಷ್ಟು
பிற மொழிகளில் மொழிபெயர்ப்பு :
பொருள் : ಯಾವುದನ್ನು ಮಾಡುವ ಅಥವಾ ತಿಳಿದುಕೊಳ್ಳು ಇಚ್ಚೆಯನ್ನು ಮಾಡಲಾಗಿದೆಯೋ
எடுத்துக்காட்டு :
ಇಚ್ಚಿಸಿದ ಕೆಲಸಗಳು ಪೂರ್ಣ ಮಾಡುವುದು ನನ್ನ ಜೀವನದ ಧ್ಯೇಯವಾಗಿದೆ.
ஒத்த சொற்கள் : ಇಚ್ಚಿಸಿದ, ಇಚ್ಚಿಸಿದಂತ, ಇಚ್ಚಿಸಿದಂತಹ, ಬಯಸಿದ, ಬಯಸಿದಂತ
பிற மொழிகளில் மொழிபெயர்ப்பு :