பொருள் : ಲೇಖನಗಳನ್ನು ಬರೆಯುವ ಕೆಲಸ
எடுத்துக்காட்டு :
ಅವನು ಲೇಖನ ವೃತ್ತಿಯಿಂದ ಚೆನ್ನಾಗಿ ದುಡ್ಡನ್ನು ಸಂಪಾದಿಸುತ್ತಾನೆ.
ஒத்த சொற்கள் : ಲೇಖನ ವೃತ್ತಿ
பிற மொழிகளில் மொழிபெயர்ப்பு :
The job of clerk.
clerkshipபொருள் : ಬರೆಯುವ ವೈಕರಿ
எடுத்துக்காட்டு :
ಎಲ್ಲರು ಬರೆವಣಿಗೆಯ ಶೈಲಿ ಬೇರೆಯೇ ಆಗಿರುವುದು
ஒத்த சொற்கள் : ಕೈ ಬರಹ, ಬರೆಯುವ ರೀತಿ, ಬರೆಯುವ ವಿಧಾನ, ಬರೆಯುವ ಶೈಲಿ, ಬರೆಯುವ-ಶೈಲಿ, ಬರೆವಣಿಗೆ
பிற மொழிகளில் மொழிபெயர்ப்பு :
பொருள் : ಬರೆದಿರುವಂತಹ ವಸ್ತು
எடுத்துக்காட்டு :
ಅವನಿಗೆ ಸಾಹಿತ್ಯಕವಾದ ಲೇಖನಗಳನ್ನು ಓದುವುದರಲ್ಲಿ ಆಸಕ್ತಿ.
ஒத்த சொற்கள் : ಅಕ್ಷರ, ತಸಬೀರು, ಬರಹ, ಬರೆದ ಅಕ್ಷರ, ಲಿಪಿ, ಲೇಖನ
பிற மொழிகளில் மொழிபெயர்ப்பு :
लिखी हुई वस्तु।
पत्र, दस्तावेज, पद्य, गद्य आदि सभी लेख हैं।பொருள் : ಕೈಯಿಂದ ಬರೆದ ಬರವಣಿಗೆ ಅಥವಾ ಲೇಖನಿ, ಪೆನ್ನು, ಪೆನ್ಸಿಲ್ ಮೊದಲಾದವುಗಳಿಂದ ಬರೆದಿರುವುದು
எடுத்துக்காட்டு :
ಭಾರತದಲ್ಲಿ ಕೆಲವು ಜಾಗಗಳಲ್ಲಿ ಬೌದ್ಧರ ಕಾಲದ ಕೈಬರಹದ ಕುರುಹುಗಳು ಸಿಕ್ಕಿವೆ.
ஒத்த சொற்கள் : ಕೈಬರಹ, ಹಸ್ತಾಕ್ಷರ
பிற மொழிகளில் மொழிபெயர்ப்பு :
The activity of writing by hand.
Handwriting can be slow and painful for one with arthritis.