பொருள் : ಭಾಷೆಯೊಂದರ ಸಾಂಕೇತಿಕ ರೂಪ ಅಥವಾ ವರ್ಣಮಾಲೆಯ ಸ್ವರ ಅಥವಾ ವ್ಯಂಜನ
எடுத்துக்காட்டு :
ಓದು ಬರಹ ಶುರುವಾಗುವುದೇ ಅಕ್ಷರ ತಿದ್ದುವ ಮೂಲಕ.
ஒத்த சொற்கள் : ಅಕ್ಷರ, ಲಿಪಿ, ವರ್ಣ
பிற மொழிகளில் மொழிபெயர்ப்பு :
The conventional characters of the alphabet used to represent speech.
His grandmother taught him his letters.