உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಬಂದೂಕಿನ ತಲೆಯ ಮೇಲೆ ಕಿರುಗತ್ತಿಯನ್ನು ಹಾಕಿರುತ್ತಾರೆ.
எடுத்துக்காட்டு : ಓಡುತ್ತಿದ್ದ ಕಳ್ಳರ ಬೆನ್ನಿಗೆ ಸಿಪಾಯಿ ಬರ್ಚಿಯನ್ನು ಹಾಕಿದರು.
ஒத்த சொற்கள் : ಈಟಿ
பிற மொழிகளில் மொழிபெயர்ப்பு :हिन्दी English
वह किरच जो बंदूक के सिरे पर लगी रहती है।
A knife that can be fixed to the end of a rifle and used as a weapon.
பொருள் : ಒಂದು ಪ್ರಕಾರದ ಶಸ್ತ್ರ ಅಥವಾ ಆಯುಧ
எடுத்துக்காட்டு : ಪ್ರಾಚೀನ ಕಾಲದ ಯುದ್ಧದಲ್ಲಿ ಈಟಿಯನ್ನು ಅಧಿಕವಾಗಿ ಪ್ರಯೋಗಿಸುತ್ತಿದ್ದರು.
ஒத்த சொற்கள் : ಈಟಿ, ಭಲ್ಲೆ, ಶೂಲ
பிற மொழிகளில் மொழிபெயர்ப்பு :हिन्दी
एक प्रकार का शस्त्र।
பொருள் : ಒಂದು ತರಹದ ಈಟಿ
எடுத்துக்காட்டு : ಬೇಟೆಗಾರ ಕಾಡು ಹಂದಿಯನ್ನು ಕೊಲ್ಲಲು ಕಠಾರಿಯನ್ನು ಅದರ ಮೇಲೆ ಎಸೆದ.
ஒத்த சொற்கள் : ಈಟಿ, ಕಠಾರಿ
एक प्रकार की बरछी।
பொருள் : ಒಂದು ಪ್ರಕಾರದ ಈಟಿ
எடுத்துக்காட்டு : ಬೇಟೆಗಾರ ಕಾಡು ಹಂದಿಯನ್ನು ಕೊಲಲ್ಲು ಅದರ ಮೇಲೆ ಬರ್ಚಿಯಿಂದ ಹೊಡೆದ.
பொருள் : ಚಿಕ್ಕ ಬರ್ಚಿ
எடுத்துக்காட்டு : ಅವನು ಬರ್ಚಿಯಿಂದ ಹಾವನ್ನು ಹೊಡೆದನು.
छोटा साँग।
பொருள் : ಚಿಕ್ಕ ಈಟಿ
எடுத்துக்காட்டு : ಅವನು ಬರ್ಚಿಯಿಂದ ಸರ್ಪವನ್ನು ಕೊಂದು ಹಾಕಿದನು.
ஒத்த சொற்கள் : ಈಟಿ, ಭಲ್ಲೆ
छोटा भाला।
பொருள் : ಭಲ್ಲೆ ತರಹದ ಒಂದು ಹಳೆಯ ಕಾಲದ ಅಸ್ತ್ರ
எடுத்துக்காட்டு : ನಾನು ಮೊದಲ ಬಾರಿಗೆ ವಸ್ತು ಸಂಗ್ರಹಾಲಯದಲ್ಲಿ ಬರ್ಚಿಯನ್ನು ನೋಡಿದೆ.
भाले की तरह का एक प्राचीन अस्त्र।
நிறுவு