பொருள் : ಯಾವುದೋ ಒಂದು ಸಂಬಂಧವು ತಂದೆ ಮಕ್ಕಳಿಂದ ಬಂದಿರಬಹುದು ಅಥವಾ ಒಂದೇ ವಂಶದಲ್ಲಿ ಹುಟ್ಟಿದ್ದರಿಂದ ಬಂದ ಸಂಬಂಧವಾಗಿರಬಹುದು
எடுத்துக்காட்டு :
ತಂದೆ-ಮಕ್ಕಳಿನಲ್ಲಿ ರಕ್ತ ಸಂಬಂಧ ಇರುತ್ತದೆ
ஒத்த சொற்கள் : ರಕ್ತ ಸಂಬಂಧ, ರಕ್ತ-ಸಂಬಂಧ, ರಕ್ತಸಂಬಂಧ
பிற மொழிகளில் மொழிபெயர்ப்பு :
वह रिश्ता जो अपने ही बाप-दादा का संबंधी होने के कारण हो या एक ही वंश में उत्पन्न होने से बना रिश्ता।
बाप-बेटे में तो खून का रिश्ता होता है।பொருள் : ಸಂಬಂದ ಇರುವ ಅವಸ್ಥೆ
எடுத்துக்காட்டு :
ನೆಂಟಸ್ತಿಕೆ ಎರಡೂ ಕಡೆಯಿಂದಲೂ ಮುಂದುವರೆಸಬೇಕು.
ஒத்த சொற்கள் : ನೆಂಟಸ್ತಿಕೆ, ಬಳಗ, ರಕ್ತಸಂಬಂದ
பிற மொழிகளில் மொழிபெயர்ப்பு :
(anthropology) relatedness or connection by blood or marriage or adoption.
family relationship, kinship, relationship