பொருள் : ಉಳಿದದ್ದು
எடுத்துக்காட்டு :
ಈ ಪುಸ್ತಕ ಓದಿ ಮುಗಿಸಲು ಇನ್ನೂ ಎಂಟು ಪುಟ ಬಾಕಿ ಇದೆ.
ஒத்த சொற்கள் : ಶೇಷ
பிற மொழிகளில் மொழிபெயர்ப்பு :
वह जो बचा हो या बची हुई वस्तु (जबकि अन्य किसी प्रकार समाप्त सा नष्ट हो गया हो)।
घर में आग लगने से कुछ भी शेष नहीं बचा।பொருள் : ಯಾರಿಗಾದರೂ ಕೊಡಬೇಕಾದ ಹಣದಲ್ಲಿ ಇನ್ನೂ ಸ್ವಲ್ಪ ಉಳಿದಿರುವುದು
எடுத்துக்காட்டு :
ಅವನು ತನ್ನ ಸಾಲದಲ್ಲಿ ಇನ್ನೂ ಇಪ್ಪತ್ತು ಸಾವಿರ ಬಾಕಿ ಉಳಿಸಿಕೊಂಡಿದ್ಧಾನೆ.
ஒத்த சொற்கள் : ಶೇಷ
பிற மொழிகளில் மொழிபெயர்ப்பு :
A payment that is due (e.g., as the price of membership).
The society dropped him for non-payment of dues.பொருள் : ಹಣಕಾಸು ವ್ಯವಹಾರದಲ್ಲಿನ ಉಳಿಕೆ ಅಥವಾ ಶಿಲ್ಕು
எடுத்துக்காட்டு :
ನಾನು ಬಾಕಿ ಹಣವನ್ನು ಬ್ಯಾಂಕಿನಲ್ಲಿ ಜಮಾ ಮಾಡುತ್ತೇನೆ.
ஒத்த சொற்கள் : ಉಳಿದಿರುವ, ಉಳಿದಿರುವಂತ, ಉಳಿದಿರುವಂತಹ, ಬಾಕಿಯಾದ, ಬಾಕಿಯಾದಂತ, ಬಾಕಿಯಾದಂತಹ, ಮಿಕ್ಕ, ಮಿಕ್ಕಂತ, ಮಿಕ್ಕಂತಹ, ಶೇಷ, ಶೇಷವಾದ, ಶೇಷವಾದಂತ, ಶೇಷವಾದಂತಹ
பிற மொழிகளில் மொழிபெயர்ப்பு :