உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಯಾರನ್ನಾದರೂ ತೂಗಾಡಿಸುವಂತೆ ಮಾಡು
எடுத்துக்காட்டு : ವಾದ್ಯ ಉಪಕರಣಗಳ ಶಬ್ಧ ಎಲ್ಲರ ತಲೆಯನ್ನು ತೂಗಾಡಿಸಿತು.
ஒத்த சொற்கள் : ತೂಗಾಡಿಸು, ಬಳಕಿಸು
பிற மொழிகளில் மொழிபெயர்ப்பு :हिन्दी English
किसी को झूमने में प्रवृत्त करना।
Cause to move back and forth.
பொருள் : ಮೇಲಿನ ಭಾಗವು ಕೆಳಕ್ಕೆ ಬಗ್ಗುವುದು
எடுத்துக்காட்டு : ಹಣ್ಣುಗಳ ಭಾರದಿಂದಾಗಿ ಈ ವೃಕ್ಷವು ಬಾಗಿದೆ.
ஒத்த சொற்கள் : ಓರೆಮಾಡು, ಬಗ್ಗಿಸು
ऊपरी भाग का नीचे की ओर कुछ लटक आना।
To incline or bend from a vertical position.
பொருள் : ಯಾವುದಾದರು ವಸ್ತುವನ್ನು ಬಾಗುವಂತೆ ಮಾಡು
எடுத்துக்காட்டு : ಹಣ್ಣುಗಳನ್ನು ಕೀಳುವುದಕ್ಕಾಗಿ ಕೊಂಬೆಗಳನ್ನು ಬಾಗಿಸುತ್ತಾರೆ.
ஒத்த சொற்கள் : ಬಗ್ಗಿಸು
किसी खड़ी चीज़ को झुकने में प्रवृत्त करना।
Cause (a plastic object) to assume a crooked or angular form.
பொருள் : ತೂಗಾಡಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸು
எடுத்துக்காட்டு : ರಾಮನು ಮರದಲ್ಲಿರುವ ಮಾವಿನ ಹಣ್ಣನ್ನು ಕೀಳುವುದುಕ್ಕಾಗಿ ಮರವನ್ನು ತನ್ನ ಸ್ನೇಹಿತ ಕೈಯಿಂದ ತೂಗಾಡಿಸುತ್ತಿದ್ದಾನೆ.
ஒத்த சொற்கள் : ಅಲ್ಲಾಡಿಸು, ತೂಗಾಡಿಸು, ಬಳಕಿಸು
பிற மொழிகளில் மொழிபெயர்ப்பு :हिन्दी
झुमाने का काम दूसरे से कराना।
நிறுவு