பொருள் : ಮನೆ ಅಥವಾ ಯಾವುದಾದರೊಂದು ವಸ್ತುವನ್ನು ನಿಯಮಿತ ಅವಧಿಯಲ್ಲೆ ಬೇರೆಯವರಿಗೆ ಕೊಟ್ಟಾಗ ಪಡೆಯುವ ಹಣ
எடுத்துக்காட்டு :
ಈ ಮನೆಗೆ ಒಂದು ಸಾವಿರ ರೂಪಾಯಿ ಬಾಡಿಗೆಯನ್ನು ತೆಗೆದುಕೊಳ್ಳುತ್ತಾರೆ.
பிற மொழிகளில் மொழிபெயர்ப்பு :
A fixed charge for a privilege or for professional services.
feeபொருள் : ನದಿ ಮುಂತಾದವುಗಳನ್ನು ದಾಟಿಸಿದಕ್ಕೆ ನೀಡುವ ಕೂಲಿ
எடுத்துக்காட்டு :
ನದಿ ದಾಟಿಸಿದಕ್ಕೆ ಅಂಬಿಗ ಜನರಿಂದ ಬಾಡಿಗೆ ವಸೂಲಿ ಮಾಡುತ್ತಿದ್ದಾನೆ.
பிற மொழிகளில் மொழிபெயர்ப்பு :
Something that remunerates.
Wages were paid by check.பொருள் : ತಾತ್ಕಾಲಿಕ ಉಪಯೋಗಕ್ಕೆ ನಿರ್ದಿಷ್ಟ ಮೊತ್ತಕ್ಕೆ ಬದಲಾಗಿ ವಸ್ತು ಅಥವಾ ವಾಹನ ಮುಂತಾದವುಗಳನ್ನು ಕೊಡುವ ಪ್ರಕ್ರಿಯೆ
எடுத்துக்காட்டு :
ಎಲ್ಲ ಟಾಕ್ಸಿಚಾಲಕರೂ ಬಾಡಿಗೆಯ ಮೇಲೆ ಹೋಗಿದ್ದಾರೆ.
பிற மொழிகளில் மொழிபெயர்ப்பு :