பொருள் : ಚಿಕ್ಕ ವಯಸ್ಸಿನ ಸ್ತ್ರೀಹೆಣ್ಣು, ವಿಶೇಷವಾಗಿ ಅವಿವಾಹಿತೆ
எடுத்துக்காட்டு :
ಹುಡುಗಿಯರು ಕುಂಟೆಬಿಲ್ಲೆ ಹಾಡನ್ನು ಆಡುತ್ತಿದ್ದಾರೆ.
ஒத்த சொற்கள் : ಅಪ್ರಾಪ ಹೆಣ್ಣು, ಅಪ್ರಾಪ್ತ ಹೆಣ್ಣು, ಎಳೆಯ ವಯಸ್ಸಿನವಳು, ಕನ್ಯೆ, ಬಾಲಿಕೆ, ಮಗು, ಶಿಶು, ಹುಡುಗಿ
பிற மொழிகளில் மொழிபெயர்ப்பு :
A youthful female person.
The baby was a girl.பொருள் : ಚಿಕ್ಕ ವಯಸ್ಸಿನ ಸ್ತ್ರೀ ಸೇವಕಿಯ ಕೆಲಸವನ್ನು ಮಾಡುತ್ತಾಳೆ
எடுத்துக்காட்டு :
ಅವರು ತಮ್ಮ ತಂದೆ-ತಾಯಿಯ ಸೇವೆ ಮಾಡುವುದಕ್ಕಾಗಿ ಒಂದು ಬಾಲಕಿಯನ್ನು ಕೆಲಸಕ್ಕೆ ಇಟ್ಟುಕೊಂಡಿದ್ದಾರೆ.
ஒத்த சொற்கள் : ಹುಡುಗಿ, ಹೆಣ್ಣು ಮಗಳು
பிற மொழிகளில் மொழிபெயர்ப்பு :
பொருள் : ಹನ್ನೆರಡು-ಹದಿಮೂರು ವರ್ಷದಿಂದ ಹದಿನಾರು-ಹದಿನೇಳು ವರ್ಷದವರೆಗಿನ ಕನ್ಯೆ
எடுத்துக்காட்டு :
ಸೀತ ಇನ್ನೂ ಕಿಶೋರಿ ಅಥವಾ ಬಾಲಕಿ.
பிற மொழிகளில் மொழிபெயர்ப்பு :