பொருள் : ಒಂದು ತರಹದ ರೋಗದಲ್ಲಿ ಕೀಲುಗಳು ಊದುವುದು
எடுத்துக்காட்டு :
ಹಲವಾರು ಬಗೆಯ ಔಷಧಿಯನ್ನು ಕುಡಿಸಿದ ನಂತರವು ಅವನ ಬಾವು ಕಡಮೆಯಾಗಲಿಲ್ಲ.
பிற மொழிகளில் மொழிபெயர்ப்பு :
பொருள் : ರೋಗ ಮತ್ತಿತರ ಕಾರಣಕ್ಕೆ ದೇಹದ ಯಾವುದೇ ಭಾಗ ಊದಿಕೊಳ್ಳುವುದು
எடுத்துக்காட்டு :
ಅವನ ಮೂಗಿನಲ್ಲಿ ದುರ್ಮಾಂಸ ಬೆಳೆದ ಕಾರಣ ಬಾವು ಬಂದಿದೆ.
பிற மொழிகளில் மொழிபெயர்ப்பு :
பொருள் : ಊದಿರುವ ಅಥವಾ ಬಾವು ಬಂದಿರುವಂತಹ
எடுத்துக்காட்டு :
ಊದಿರುವ ತನ್ನ ಮುಖವನ್ನು ತೋರಿಸಲು ಸಂಗೀತ ವೈದ್ಯರ ಹತ್ತಿರ ಹೋದಳು.
ஒத்த சொற்கள் : ಊದಿಕೊಂಡಿರುವ, ಊದಿಕೊಂಡಿರುವಂತ, ಊದಿಕೊಂಡಿರುವಂತಹ, ಊದಿರುವ, ಊದಿರುವಂತ, ಊದಿರುವಂತಹ, ಬಾವು ಬಂದಿರುವ, ಬಾವು ಬಂದಿರುವಂತ, ಬಾವು ಬಂದಿರುವಂತಹ
பிற மொழிகளில் மொழிபெயர்ப்பு :