பொருள் : ಜ್ಯಾಮಿತಿಯಲ್ಲಿ ಸಮತಲೀಯ ಬಹು ಕೋನಾಕೃತಿಯ ಎಲ್ಲೆಗಳನ್ನು ನಿರ್ಧರಿಸುವ ಸರಳ ರೇಖೆಗಳಲ್ಲೊಂದು
எடுத்துக்காட்டு :
ಈ ಚತುರ್ಭುಜದ ಎಲ್ಲಾ ಭುಜಗಳು ಸಮಾನವಾಗಿದೆ
ஒத்த சொற்கள் : ಭುಜ
பிற மொழிகளில் மொழிபெயர்ப்பு :
A line segment forming part of the perimeter of a plane figure.
The hypotenuse of a right triangle is always the longest side.பொருள் : ಶರೀರದ ಒಂದು ಭಾಗ ಕುತ್ತಿಗೆ ಮತ್ತು ಭುಜದ ಮಧ್ಯೆ ಇರುವುದು
எடுத்துக்காட்டு :
ಹನುಮನಂತನು ರಾಮ ಮತ್ತು ಲಕ್ಷ್ಮಣರನ್ನು ತನ್ನ ಎರಡು ಭುಜದ ಮೇಲೆ ಕೂರಿಸಿಕೊಂಡು ಸುಗ್ರೀವನ ಬಳಿ ಕರೆದುಕೊಂಡು ಬಂದನು.
ஒத்த சொற்கள் : ತೋಳು, ಭುಜ, ರಟ್ಟೆ, ಹೆಗಲು
பிற மொழிகளில் மொழிபெயர்ப்பு :
The part of the body between the neck and the upper arm.
shoulder