பொருள் : ತನ್ನ ಬಳಿ ಇದ್ದುದನ್ನು ತ್ಯಜಿಸುವುದು ಅಥವಾ ಬೇರೆ ಕಡೆ ಇರುವಂತೆ ಮಾಡುವ ಕ್ರಿಯೆ
எடுத்துக்காட்டு :
ಅವನು ನಾಯಿಯನ್ನು ನಗರದ ಮಧ್ಯೆ ಬಿಟ್ಟುಬಿಟ್ಟನು.
ஒத்த சொற்கள் : ಬಿಡುವುದು
பிற மொழிகளில் மொழிபெயர்ப்பு :
Go and leave behind, either intentionally or by neglect or forgetfulness.
She left a mess when she moved out.பொருள் : ಯಾವುದೋ ಒಂದು ತ್ಯಾಗ ಮಾಡಲು ಅಥವಾ ಬಿಟ್ಟು ಬಿಡಲು ಯೋಗ್ಯವಾದ
எடுத்துக்காட்டு :
ಮಾದಕ ಪಾದಾರ್ಥಗಳನ್ನು ಸೇವಿಸದೆ ಬಿಟ್ಟುಬಿಡುವುದು ಒಳಿತು.
ஒத்த சொற்கள் : ತೊರೆಯುವುದು, ತ್ಯಜಿಸುವುದು, ವರ್ಜಿಸುವುದು
பிற மொழிகளில் மொழிபெயர்ப்பு :