பொருள் : ಮೂರ್ತಿ ಮೊದಲಾದವುಗಳನ್ನು ನದಿಯಲ್ಲಿ ಬಿಡುವುದು
எடுத்துக்காட்டு :
ಪೂಜೆಯ ನಂತರ ಮೂರ್ತಿಯನ್ನು ನಾವು ವಿಸರ್ಜನೆ ಮಾಡಿದೆವು.
ஒத்த சொற்கள் : ಕಳುಹಿಸುವುದು, ವಿಸರ್ಜನೆ
பிற மொழிகளில் மொழிபெயர்ப்பு :
The prescribed procedure for conducting religious ceremonies.
ritualபொருள் : ತನ್ನ ಬಳಿ ಇದ್ದುದನ್ನು ತ್ಯಜಿಸುವುದು ಅಥವಾ ಬೇರೆ ಕಡೆ ಇರುವಂತೆ ಮಾಡುವ ಕ್ರಿಯೆ
எடுத்துக்காட்டு :
ಅವನು ನಾಯಿಯನ್ನು ನಗರದ ಮಧ್ಯೆ ಬಿಟ್ಟುಬಿಟ್ಟನು.
ஒத்த சொற்கள் : ಬಿಟ್ಟುಬಿಡುವುದು
பிற மொழிகளில் மொழிபெயர்ப்பு :
Go and leave behind, either intentionally or by neglect or forgetfulness.
She left a mess when she moved out.பொருள் : ಒಂದು ಸಂಗತಿಯನ್ನು ಪಕ್ಕಕ್ಕಿರಿಸಿ ಇನ್ನೊಂದನ್ನು ಗಮನಿಸುವ ಕ್ರಿಯೆ
எடுத்துக்காட்டு :
ಮಳೆಗಾಲದ ದಿನಗಳನ್ನು ಹೊರತುಪಡಿಸಿದರೆ ಇಲ್ಲಿಗೆ ವರ್ಷಪೂರ್ತಿ ಪ್ರವಾಸಿಗರು ಬರುತ್ತಿರುತ್ತಾರೆ.
ஒத்த சொற்கள் : ಹೊರತುಪಡಿಸುವುದು
பிற மொழிகளில் மொழிபெயர்ப்பு :
ध्यान न देना या न गिनना।
बारिश के दिनों को छोड़ दें तो सालभर यहाँ पर्यटकों का ताँता लगा रहता है।பொருள் : ಮರ-ಗಿಡಗಳಲ್ಲಿ ಹೂ-ಹಣ್ಣು ಬರುವ ಕ್ರಿಯೆ
எடுத்துக்காட்டு :
ಈ ಬಾರಿ ಮಾವಿನ ಮರದಲ್ಲಿ ಬಹಳ ಬೇಗನೆ ಹೂ ಬಿಟ್ಟಿದೆ
பிற மொழிகளில் மொழிபெயர்ப்பு :