பொருள் : ಬೀಜಗಳನ್ನು ಬಿತ್ತನೆ ಮಾಡುವ ವ್ಯಕ್ತಿ
எடுத்துக்காட்டு :
ಬೀಜ ಬಿತ್ತುವವನು ಹೊಲದಲ್ಲಿ ಬೀಜ ಬಿತ್ತುತ್ತಿದ್ದಾನೆ.
ஒத்த சொற்கள் : ಬೀಜ ಬಿತ್ತುವವ, ರೈತ
பிற மொழிகளில் மொழிபெயர்ப்பு :
बीज बोनेवाला व्यक्ति।
वापक खेत में बीज छिटक रहा है।Someone who sows.
sowerபொருள் : ಆ ವ್ಯಕ್ತಿ ಕೃಷಿ ಅಥವಾ ಬೇಸಾಯವನ್ನು ಮಾಡುತ್ತಾನೆ
எடுத்துக்காட்டு :
ರೈತರು ರಾತ್ರಿ-ಹಗಲು ಕಷ್ಟಪಟ್ಟು ಅಕ್ಕಿಯನ್ನು ಬೆಳೆಯುತ್ತಾರೆ.
ஒத்த சொற்கள் : ಆರಂಭಗಾರ, ಒಕ್ಕಲಿಗ, ಕಳೆಕೀಳುವವ, ಕೃಷಿಕ, ಕೃಷಿಕಾ, ಕೃಷಿಮಾಡುವವ, ನೇಗಿಲ ಯೋಗಿ, ಬೇಸಾಯಗಾರ, ಬೇಸಾಯದಾರ, ಭೂಮಿಜೀವಿ, ಭೂಮಿಯನ್ನು ಉಳುವವ, ಮಣ್ಣಿನ ಮಗ, ರೈತ, ವ್ಯವಸಾಯಗಾರ, ವ್ಯವಸಾಯದಾರ
பிற மொழிகளில் மொழிபெயர்ப்பு :