பொருள் : ಯಾವುದಾದರು ಮಾತನ್ನು ಪ್ರಾರಂಭಿಸುವುದು
எடுத்துக்காட்டு :
ವಿಚ್ಛೇದನವನ್ನು ಪಡೆದ ಹೆಂಗಸು ಮಕ್ಕಳ ಮನಸ್ಸಿನಲ್ಲಿ ತಂದೆಯ ಬಗ್ಗೆ ವಿಷದ ಬೀಜವನ್ನು ಬಿತ್ತುತ್ತಿದ್ದಾಳೆ.
பிற மொழிகளில் மொழிபெயர்ப்பு :
किसी बात का सूत्रपात करना।
तलाक़शुदा औरत ने अपने बच्चे के मन में उसके पिता के प्रति घृणा के बीज बोए।பொருள் : ಗಿಡಗಳನ್ನು ನೆಡುವ ಪ್ರಕ್ರಿಯೆ
எடுத்துக்காட்டு :
ತೋಟಿಗನು ತೋಟದಲ್ಲಿ ಗಿಡಗಳನ್ನು ನೆಡುತ್ತಿದ್ದಾನೆ.
ஒத்த சொற்கள் : ನೆಡು
பிற மொழிகளில் மொழிபெயர்ப்பு :
பொருள் : ಬೆಳೆ ಬೆಳೆಯುವುದಕ್ಕಾಗಿ ಹೊಲದಲ್ಲಿ ಬೀಜವನ್ನು ಚೆಲ್ಲುವುದು ಅಥವಾ ಬಿತ್ತನೆ ಮಾಡುವುದು
எடுத்துக்காட்டு :
ರೈತನು ಹೊಲದಲ್ಲಿ ಗೋಧಿ ಬೀಜವನ್ನು ಬಿತ್ತುತ್ತಿದ್ದಾನೆ.
ஒத்த சொற்கள் : ಬೀಜ ಚಲ್ಲು
பிற மொழிகளில் மொழிபெயர்ப்பு :
उपजाने के लिए खेत में बीज छिड़कना या बिखेरना।
किसान खेत में गेहूँ बो रहा है।பொருள் : ಬಿತ್ತನೆಯ ಕೆಲಸ ಮಾಡುವ ಪ್ರಕ್ರಿಯೆ
எடுத்துக்காட்டு :
ಹೊಲಕ್ಕೆ ಬೀಜ ಬಿತ್ತಿಯಾಗಿದೆ.
ஒத்த சொற்கள் : ಬೀಜ ಬಿತ್ತಿಸು, ಬೀಜ-ಬಿತ್ತು
பிற மொழிகளில் மொழிபெயர்ப்பு :