பொருள் : ಹೊಡೆಯುವ ಅಥವಾ ಏನನ್ನಾದರೂ ಹಾನಿಗೊಳಿಸುವಂತೆ ಭಯ ಹುಟ್ಟಿಸುವ ಕ್ರಿಯೆ
எடுத்துக்காட்டு :
ಮದನನ ಬೆದರಿಕೆಗೆ ಹೆದರಿ ಅವನು ಪೋಲಿಸ್ ಠಾಣೆಗೆ ಹೋದನು.
பிற மொழிகளில் மொழிபெயர்ப்பு :
Declaration of an intention or a determination to inflict harm on another.
His threat to kill me was quite explicit.பொருள் : ಹೆದರಿಕೆಯ ಅಥವಾ ಬೆದರಿಕೆಯ ಕ್ರಿಯೆ ಅಥವಾ ಭಾವ
எடுத்துக்காட்டு :
ಹೆಂಡತಿಯ ಬೆದರಿಕೆಯಿಂದ ಹೆದರಿ ಮೋಹನನು ಮನೆಯನ್ನು ಬಿಟ್ಟು ಓಡಿಹೋದ.
ஒத்த சொற்கள் : ಅಂಜಿಕೆ, ಅಪಮಾನ, ಗದರಿಕೆ, ತಿರಸ್ಕಾರ, ನಿಂದೆ, ನಿಯಂತ್ರಣ, ಬಿರುಸು ಮಾತು, ಭಯ, ಮೂದಲಿಸುವಿಕೆ, ಹೆದರಿಕೆ
பிற மொழிகளில் மொழிபெயர்ப்பு :
A severe scolding.
bawling out, castigation, chewing out, dressing down, earful, going-over, upbraiding