பொருள் : ಯಾವುದಾದರು ವಸ್ತುನ್ನು ನೋಡಿ ಅನುಮಾನದಿಂದ ಅದರ ಮೌಲ್ಯವನ್ನು ಸ್ಥಿರಗೊಳಿಸುವುದು
எடுத்துக்காட்டு :
ಅವನು ಪುಸ್ತಕಕ್ಕೆ ಸರಿಯಾಗಿ ಬೆಲೆಕಟ್ಟಿದನು.
ஒத்த சொற்கள் : ಮೌಲ್ಯಕಟ್ಟು
பிற மொழிகளில் மொழிபெயர்ப்பு :
कोई वस्तु देखकर अनुमान से उसका मूल्य स्थिर करना।
उसने किताब का सही मूल्यांकन किया।