பொருள் : ಚಂದ್ರನ ಕಿರಣಗಳು
எடுத்துக்காட்டு :
ಸರೋವರದ ಮೇಲೆ ಬಿದ್ದ ಬೆಳದಿಂಗಳು ಪ್ರತಿಫಲಿತವಾಗುತ್ತಿದೆ.
ஒத்த சொற்கள் : ತಿಂಗಳಬೆಳಕು
பிற மொழிகளில் மொழிபெயர்ப்பு :
चंद्रमा की किरण।
झील में पड़ रही चंद्रकिरणें लुभावनी लग रही हैं।பொருள் : ಆ ರಾತ್ರಿಯಲ್ಲಿ ಚಂದ್ರನ ಪ್ರಕಾಶ ಭೂಮಿಯವರೆಗೂ ಬೀಳುತ್ತದೆ
எடுத்துக்காட்டு :
ಬೆಳದಿಂಗಳ ರಾತ್ರಿಯಲ್ಲಿ ನೌಕಾಯಾನವನ್ನು ಮಾಡುವುದೇ ಒಂದು ರೀತಿಯ ಆನಂದವನ್ನು ನೀಡುತ್ತದೆ.
ஒத்த சொற்கள் : ಬೆಳದಿಂಗಳ ರಾತ್ರಿ
பிற மொழிகளில் மொழிபெயர்ப்பு :
वह रात जिसमें चन्द्रमा का प्रकाश फैला रहता है।
चाँदनी रात में नौका-विहार करने का आनन्द ही कुछ और होता है।பொருள் : ಚಂದ್ರನ ಬೆಳಕಿನಿಂದ ಯುಕ್ತವಾದಂತಹ
எடுத்துக்காட்டு :
ಬೆಳದಿಂಗಳಿನ ರಾತ್ರಿಯಲ್ಲಿ ಮನೋರಂಜನೆಗಾಗಿ ತಿರುಗಾಡುವುದರ ಆನಂದವೇ ಬೇರೆಯಾಗಿರುತ್ತದೆ.
ஒத்த சொற்கள் : ಬೆಳದಿಂಗಳಿನ
பிற மொழிகளில் மொழிபெயர்ப்பு :