பொருள் : ಬೇಗನೇ
எடுத்துக்காட்டு :
ಈ ಕೆಲಸವನ್ನು ಬೇಗನೇ ಮುಗಿಸು.
ஒத்த சொற்கள் : ಅತಿಬೇಗವಾಗಿ, ಚಟಪಟನೆ, ಚಟ್ಟನೆ, ಚುರುಕಾಗಿ, ಜಲ್ದಿ, ತಕ್ಷಣ, ತಟ್ಟನೆ, ತುರ್ತಾಗಿ, ಫಟಫಟನೆ, ಬೇಗ, ಬೇಗ-ಬೇಗನೆ, ಬೇಗನೆ, ಶೀಘ್ರವಾಗಿ, ಸರಸರನೆ
பிற மொழிகளில் மொழிபெயர்ப்பு :
शीघ्रता से या बिना विलम्ब किए।
कक्षा कार्य जल्दी करोगे तो मैं तुम्हें घुमाने ले जाऊँगी।பொருள் : ಯಾವುದೇ ಕ್ರಿಯೆ ಇಲ್ಲವೇ ಘಟನೆ ಬೇಗ ಬೇಗನೆ ಆಗುವ ಇಲ್ಲವೇ ನಡೆಸುವ ರೀತಿ
எடுத்துக்காட்டு :
ಈ ಕೆಲಸವನ್ನು ಬೇಗ ಮುಗಿಸಿಬಿಡು.
ஒத்த சொற்கள் : ಅತಿಬೇಗವಾಗಿ, ಅತಿವೇಗವಾಗಿ, ಚಟಪಟನೆ, ಚಟ್ಟನೆ, ಚರುಕಾಗಿ, ತಟ್ಟನೆ, ತುರ್ತಾಗಿ, ಫಟಫಟನೆ, ಬೇಗ, ಬೇಗ-ಬೇಗನೆ, ಬೇಗನೆ, ವೇಗವಾಗಿ, ಸರಸರನೆ
பிற மொழிகளில் மொழிபெயர்ப்பு :
अति शीघ्रता से।
झटपट यह काम कर दो।