பொருள் : ಯಾವುದೇ ವಿಶೇಷ ಕೆಲಸ ಅಥವಾ ವ್ಯಕ್ತಿ ಮುಂತಾದವರಿಗೆ ಯಾವುದೇ ನರೆವು ಅಥವಾ ಸಾಧನ ನೀಡುವ ಪ್ರಕ್ರಿಯೆ
எடுத்துக்காட்டு :
ನನ್ನ ಓದಿಗಾಗಿ ತಂದೆಯವರು ಸ್ವಲ್ಪ ಹಣವನ್ನು ಬೇರೆ ಇಟ್ಟರು.
ஒத்த சொற்கள் : ತೆಗೆದಿಡು, ತೆಗೆದು ಇಡು
பிற மொழிகளில் மொழிபெயர்ப்பு :
* किसी विशेष काम, व्यक्ति आदि के लिए कोई साधन नियुक्त करना या देना।
मेरी पढ़ाई के लिए पिताजी ने कुछ पैसे अलग रखा है।Give or assign a resource to a particular person or cause.
I will earmark this money for your research.