பொருள் : ನೇಗಿಲನ್ನು ಹಿಡಿದು ಭೂಮಿಯನ್ನು ಉಳುವ ವ್ಯಕ್ತಿ
எடுத்துக்காட்டு :
ಬೇಸಾಯಗಾರ ಹೊಲದಲ್ಲಿ ಉಳ್ಳುತ್ತಾ ಹಾಡನ್ನು ಹಾಡುತ್ತಿದ್ದ.
ஒத்த சொற்கள் : ಅನ್ನದಾತ, ಆರಂಭಗಾರ, ಕೃಷಿಕ, ನೇಗಿಲು ಹಿಡದವ, ರೈತ, ವ್ಯವಸಾಯಗಾರ
பிற மொழிகளில் மொழிபெயர்ப்பு :
பொருள் : ಆ ವ್ಯಕ್ತಿ ಕೃಷಿ ಅಥವಾ ಬೇಸಾಯವನ್ನು ಮಾಡುತ್ತಾನೆ
எடுத்துக்காட்டு :
ರೈತರು ರಾತ್ರಿ-ಹಗಲು ಕಷ್ಟಪಟ್ಟು ಅಕ್ಕಿಯನ್ನು ಬೆಳೆಯುತ್ತಾರೆ.
ஒத்த சொற்கள் : ಆರಂಭಗಾರ, ಒಕ್ಕಲಿಗ, ಕಳೆಕೀಳುವವ, ಕೃಷಿಕ, ಕೃಷಿಕಾ, ಕೃಷಿಮಾಡುವವ, ನೇಗಿಲ ಯೋಗಿ, ಬಿತ್ತನೆ ಮಾಡುವವ, ಬೇಸಾಯದಾರ, ಭೂಮಿಜೀವಿ, ಭೂಮಿಯನ್ನು ಉಳುವವ, ಮಣ್ಣಿನ ಮಗ, ರೈತ, ವ್ಯವಸಾಯಗಾರ, ವ್ಯವಸಾಯದಾರ
பிற மொழிகளில் மொழிபெயர்ப்பு :