பொருள் : ಸಿಟ್ಟಾಗುವುದು ಅಥವಾ ಬೈಯುವ ಕ್ರಿಯೆ
எடுத்துக்காட்டு :
ನೀವು ಅವನ ಮೇಲೆ ಸಿಟ್ಟಾಗುವುದರಿಂದ ಏನು ಉಪಯೋಗವಾಗುತ್ತದೆ.
ஒத்த சொற்கள் : ಆಕ್ರೋಶ, ಆಕ್ರೋಶಹೊಂದುವುದು, ಕ್ರೋಧ, ಕ್ರೋಧಗೊಳ್ಳುವುದು, ಕ್ರೋಧವಾಗುವುದು, ಬೈಯ್ಯುವುದು, ಶಪಿಸು, ಶಪಿಸುವುದು, ಸಿಟ್ಟಾಗುವುದು, ಸಿಟ್ಟು, ಸಿಟ್ಟುಕೊಳ್ಳುವುದು
பிற மொழிகளில் மொழிபெயர்ப்பு :
பொருள் : ಯಾರಾದರೂ ಅಪಶಬ್ಧವನ್ನು ಹೇಳುವುದು
எடுத்துக்காட்டு :
ಅವನು ಅರ್ಧ ಗಂಟೆಯಿಂದ ಬೈಯ್ಯುತ್ತಿದ್ದಾನೆ.
ஒத்த சொற்கள் : ಅಪಶಬ್ದವನ್ನು ಹೇಳು, ನಿಂದಿಸು
பிற மொழிகளில் மொழிபெயர்ப்பு :
Use foul or abusive language towards.
The actress abused the policeman who gave her a parking ticket.